ರಿಟೈರ್ಮೆಂಟ್ ದಿನವೇ ಮೇಲಾಧಿಕಾರಿಗೆ ಸಿಬ್ಬಂದಿ ವರ್ಗ ನೀಡಿತು ಚಪ್ಪಲಿ ಹಾರ! ಥ್ಯಾಂಕ್ಯೂ ಹೇಳಿದ ಮೇಲಾಧಿಕಾರಿ; ನೋಡಿ ವೀಡಿಯೋ
ಅಧಿಕಾರಿಗಳು ನಿವೃತ್ತರಾದಾಗ ಉಳಿದ ಸಹೋದ್ಯೋಗಿಗಳು ನಿವೃತ್ತರಾಗುವ ಅಧಿಕಾರಿಗಳಿಗೆ ಏನಾದರೂ ಒಂದು ಒಳ್ಳೆಯ ಗಿಫ್ಟ್ ನೀಡುವುದು ಪರಂಪರೆ. ಆದರೆ ಇಲ್ಲಿ ನಿವೃತ್ತರಾದ ಅಧಿಕಾರಿಗೆ ಸಿಬ್ಬಂದಿವರ್ಗವು ಚಪ್ಪಲಿ ಹಾರವನ್ನು ನೀಡಿರುವ ಘಟನೆ ವರದಿಯಾಗಿದೆ. ತನ್ನ ಸಹೋದ್ಯೋಗಿಗಳ ಜೊತೆಗೆ...