VIRAL VIDEO : ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಎನ್ನುತ್ತಾರೆ ಗಾರ್ಲಿಕ್ ಎಂದರೆ ಅದ್ರಕ್ (ಹಸಿ ಶುಂಠಿ) ನೇಟಿಜನ್ಸ್ ಗಳ ಪ್ರಶ್ನೆ; ಶಿಕ್ಷಣ ಯಾವ ಶಾಲೆಯಲ್ಲಿ?
ಸೋಶಿಯಲ್ ಮೀಡಿಯಾ ಮತ್ತು ಪಾಕಿಸ್ತಾನ… ಎರಡು ಘಟಕಗಳು ಟ್ರೋಲರ್ಸ್ ಗಳಿಗೆ ಏನಾದರೊಂದು ಹೊಸ ವಿಷಯ ತಂದು ಕೊಡುತ್ತಲೇ ಇರುತ್ತವೆ. ನಮ್ಮ ನೆರೆಯ ದೇಶ ಪಾಕಿಸ್ತಾನವು ಯಾವದಾದರೂ ಒಂದು ಕಾರಣಕ್ಕೆ ಟ್ರೋಲರ್ಸ್ ಗಳ ಟಾರ್ಗೆಟ್ ಆಗೇ...