T20 WC: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಟೀಮ್ ನ ಮಾಜಿ ನಾಯಕಿ ನೀಡಿದರು ವಿರಾಟ್ ಬಗ್ಗೆ ದೊಡ್ಡ ಹೇಳಿಕೆ…
ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಅವರಿಗೆ ಬಾಯಿತುಂಬ ಹೊಗಳಿದ್ದಾರೆ. ಸೋಲನ್ನು ಸಂಪೂರ್ಣವಾಗಿ ಹೃದಯದಿಂದ ಸ್ವೀಕರಿಸುವ ಆದರ್ಶ ಆಟಗಾರ ಎಂದು...