One piece ಉಡುಪು ತೊಟ್ಟು ನಡೆಯುವಾಗ ನಟಿ ಜಾಹ್ನವಿ ಕಪೂರ್ ಒಳಗಾದರು ಮುಜುಗರಕ್ಕೆ; ಇಂಥ ಡ್ರೆಸ್ ಯಾಕಾದರೂ…..
ಬಾಲಿವುಡ್ ನಟಿ ಜಾಹ್ನವಿ ಕಪೂರ್ ತುಂಬಾ ಕಡಿಮೆ ಸಮಯದಲ್ಲಿ ಫಿಲಂ ಇಂಡಸ್ಟ್ರಿಯಲ್ಲಿ ತಮ್ಮ ಗುರುತನ್ನು ಚೆನ್ನಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮುಗ್ಧ ಮುಖ ಹಾಗೂ ಸ್ವಭಾವ ಅಭಿಮಾನಿಗಳಿಗೆ ಮತ್ತು ಸಹ ಕಲಾಕಾರರಿಗೆ ತುಂಬಾ ಹಿಡಿಸುತ್ತದೆ....