ವ್ಯಕ್ತಿಯೊಬ್ಬ ಫ್ಲಿಪ್ಕಾರ್ಟ್ ನಿಂದ ಆರ್ಡರ್ ಮಾಡಿದನು 53 ಸಾವಿರದ iPhone; ಬಾಕ್ಸ್ ಓಪನ್ ಮಾಡಿದ ಮೇಲೆ ಒಳಗೆ 5 ₹ ವಸ್ತು! ನೀವೇ ನೋಡಿ…
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ಅಕ್ಟೋಬರ್ 3 ರಿಂದ ಪ್ರಾರಂಭವಾಗಿದೆ. ಹೀಗಾಗಿ ಇಲ್ಲಿ ಸಿಗುವ ಅನೇಕ ಆಫರ್ ಗಳ ಬಗ್ಗೆ ನೀವು ಕೇಳಿರಬಹುದು. ಆದರಿಲ್ಲಿ ಐಫೋನ್ ಮೇಲೆ ದೊರೆಯುವ ಆಫರ್ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ....