ಎಲ್ಲರ ಮುಂದೆಯೇ ಅಕ್ಕನ ಗಂಡನ ಜೊತೆ ಮಾಡಬಾರದ ಚೇಷ್ಟೆ ಮಾಡಿದ ತಂಗಿ: ನಾಚಿಕೆಯಿಂದ ಕೆಂಪಾದ ಮದು ಮಗ! Viral Video
ಮದುವೆಯಲ್ಲಿ ವಧು-ವರರ ನಂತರ ಹೆಚ್ಚು ಚರ್ಚೆಯಾಗುವ ವ್ಯಕ್ತಿಯೆಂದರೆ ವಧುವಿನ ಸಹೋದರಿ. ಈಕೆ ಮದುವೆಯ ಸಮಾರಂಭದಲ್ಲಿ ತನ್ನ ಮಾವನಿಗೆ ಕುಚೇಷ್ಟೆ ಮಾಡುವ ಒಂದು ಅವಕಾಶವನ್ನು ಸಹ ಬಿಡುವುದಿಲ್ಲ. ಸದ್ಯ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ...