ತನಗೆ ಬೇಡವೆನಿಸಿದರೂ ‘ಈ’ ನೌಕರನನ್ನು ಕೆಲಸದಿಂದ ತೆಗೆಯಲು ಸಲ್ಮಾನ್ ಖಾನ್ ಗೆ ಸಾಧ್ಯವಿಲ್ಲ: ಕಾರಣ ತಿಳಿದರೆ ಆಶ್ಚರ್ಯ ಖಂಡಿತ
ಬಾಲಿವುಡ್ ನಟ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಗುರುತಿಸದವರು ಯಾರು ಇಲ್ಲ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರು ತಮ್ಮದೇಯಾದ ಸ್ವತಂತ್ರ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಇವರು ಬಾಲಿವುಡ್ನಲ್ಲಿ ಅನೇಕ ನಟ-ನಟಿಯರ ಭವಿಷ್ಯವನ್ನು ಸಹ ರೂಪಿಸಿದ್ದಾರೆ. ಇಂದಿನ...