ರಷ್ಯಾದಲ್ಲಿ ದೊರೆತಿದೆ ಏಲಿಯನ್ ಗಳ ಸಮಾಧಿ: 2000 ವರ್ಷಗಳ ಹಿಂದೆ ಶವಗಳ ಸಂಸ್ಕಾರ ಮಾಡಲಾಗಿತ್ತು!
ಏಲಿಯನ್ ಗಳು ಹಾಗೂ ಅವುಗಳು ಸಂಚರಿಸುವ ವಾಹನಗಳಾದ ಯುಎಫ್ಓ ಗಳ ಕುರಿತಾಗಿ ವಿಶ್ವ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ರಷ್ಯಾದ ವಿಜ್ಞಾನಿಗಳಿಗೆ ಅತ್ಯಾಶ್ಚರ್ಯಕರ ಎನ್ನುವಂತೆ ಏಲಿಯನ್ ಗಳ ಸಮಾಧಿ ಒಂದು ದೊರೆತಿದೆ. ಸಮಾಧಿಯಲ್ಲಿ...