ನಟಿ ಸೆಲಿನಾ ಜೇಟ್ಲಿಗೆ ಆಫರ್ ಬಂದಿದ್ದು ಶಿಲ್ಪಾ ಶೆಟ್ಟಿ ಆ್ಯಪ್ ನಿಂದಲೇ ಹೊರತು ರಾಜ್ ಕುಂದ್ರಾ ಅವರಿಂದಲ್ಲ: ನಟಿಯ ವಕ್ತಾರರ ಸ್ಪಷ್ಟನೆ
ಪ್ರಸ್ತುತ ಮಾಧ್ಯಮಗಳಲ್ಲಿ ಉದ್ಯಮಿ ರಾಜ್ ಕುಂದ್ರಾ ವಿಷಯ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ತಾಜ್ ಕುಂದ್ರ ಅವರು ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನದ...