ತಂದೆ ಬಸ್ ಕಂಡಕ್ಟರ್, ಸಾಮಾನ್ಯ ಕುಟುಂಬದಿಂದ ಬಂದ ರಾಜ ಕುಂದ್ರಾ 2800 ಕೋಟಿ ರೂಪಾಯಿಗಳ ಒಡೆಯನಾಗಿದ್ದು ಹೇಗೆ?
ಮನರಂಜನೆಯ ಕ್ಷೇತ್ರದಲ್ಲಿ ಯಾವಾಗ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಇಲ್ಲಿ ಎಲ್ಲವೂ ಆಕಸ್ಮಿಕವಾಗಿ ಘಟಿಸುತ್ತಿರುತ್ತವೆ. ಸದ್ಯ ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಜೀವನದಲ್ಲಿ ಇದೇ ನಡೆಯುತ್ತಿದೆ. ಮುಂಬೈ ಪೊಲೀಸರು ರಾಜ್...