Posts by admin

ಎರಡು ದೊಡ್ಡ ಕನಸುಗಳನ್ನು ಈಡೇರಿಸಿಕೊಂಡ ಭಾರತದ ಏಕೈಕ ವ್ಯಕ್ತಿ ಇವರು, ಅವರ ಸಾಧನೆ ಏನು ನೋಡಿ…

ಮಾಮೂಲಾಗಿ ವಿದ್ಯಾಭ್ಯಾಸದ ಸಮಯದಲ್ಲಿ ಆಟಕ್ಕೆ ಮಹತ್ವ ಕೊಟ್ಟರೆ ಮನೆಯವರು ಬಯ್ಯುತ್ತಾರೆ. ಅಭ್ಯಾಸ ಹಾಳಾಗುತ್ತೆ ಅನ್ನೋದು ಅವರ ಚಿಂತೆ. ಇನ್ನು ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿ ಟ್ಯಾಲೆಂಟ್ ಕೂಡ ಇದ್ದವರು ಅದಕ್ಕೆ ಸಂಬಂಧಪಟ್ಟ ತರಬೇತಿಗೆ ಸೇರುತ್ತಾರೆ,...

ಏಳನೇ ಅತಿ ದೊಡ್ಡ ಶ್ರೀಮಂತ ಕ್ರಿಕೇಟಿಗನಾಗಿರುವ ಸುರೇಶ್ ರೈನಾ ಒಂದು ಕಾಲದಲ್ಲಿ ಜೀವ ಕಳೆದುಕೊಳ್ಳುವ ಬಗ್ಗೆ ಯೋಚಿಸಿದ್ದರು! ರೈನಾ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು ಇಲ್ಲಿವೆ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಹಾಗೂ ಫೀಲ್ಡರ್ ಎನ್ನುವ ಹೆಗ್ಗಳಿಕೆ ಪಡೆದಿರುವ ಕ್ರಿಕೆಟ್ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಇವರ ಜನ್ಮ ನವೆಂಬರ್ 27 ರಂದು ಗಾಜಿಯಾಬಾದ್ ನ ಮುರಾರ್ಜಿ ನಗರದಲ್ಲಿ...

ತನ್ನ ಪತಿಯ ಸೀಕ್ರೆಟ್ ತಿಳಿಯಲು ಫೇಕ್ ಅಕೌಂಟ್ ಮಾಡಿಕೊಂಡ ಮಹಿಳೆ : ಆತನ ಅಸಲಿಯತ್ತು ನೋಡಿ ದಂಗಾಗಿ ಹೋದಳು!

ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲ ದೇಶಗಳಲ್ಲಿ ಗಂಡ – ಹೆಂಡತಿ ಜಗಳ, ಮೋಸದಾಟ, ಮನಸ್ತಾಪ ಇದ್ದಿದ್ದೇ. ಅವುಗಳನ್ನು ಹ್ಯಾಂಡಲ್ ಮಾಡುವ ಬಗೆ ಮಾತ್ರ ಬೇರೆ ಬೇರೆಯಾಗಿರಯತ್ತವೆ. ಅಮೆರಿಕಾದಲ್ಲಿ ಮಹಿಳೆಯೊಬ್ಬರು ತನ್ನ ಗಂಡನ ವಿಚಿತ್ರ ವರ್ತನೆಗಳಿಂದ...

ಮೊದಲ ಬಾರಿಗೆ ಎರಡರಿಂದ ಆರು ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ – ಐದು ಮಕ್ಕಳಿಗೆ ಲಸಿಕೆ ನೀಡಲಾಯಿತು : ಮೂರನೇ ಅಲೆ ಆತಂಕ ಬೇಡ

ಕಾನ್ಪುರದ ಆರ್ಯನಗರದ ಪ್ರಖರ್ ಆಸ್ಪತ್ರೆಯಲ್ಲಿ ಕೋವಾಕ್ಸಿನ್ ಕರೋನಾ ಲಸಿಕೆ ಪ್ರಯೋಗ ನಡೆಯುತ್ತಿದೆ. ಇಲ್ಲಿ ದೇಶಿಯ ಲಸಿಕೆ ಕೋವಾಕ್ಸಿನ್ ಬಳಸಲಾಗಿದೆ. ಮಕ್ಕಳ ಪ್ರಯೋಗದಲ್ಲಿ ಅತಿ ಕಿರಿಯ ಅಂದರೆ ಎರಡು ವರ್ಷ ಎಂಟು ತಿಂಗಳ ಬಾಲಕಿಗೆ ಲಸಿಕೆ...

ಸತ್ತ ಹೆಂಡತಿಗೆ ವರ್ಷಗಳ ಕಾಲ ಗಂಡ ಮೆಸ್ಸೆಜ್ ಕಳಿಸುತ್ತಲೇ ಇದ್ದ : ಕೊನೆಗೆ ಒಂದು ದಿನ ರಿಪ್ಲೆ ಬಂದೆ ಬಿಟ್ಟಿತು!

ಈ ಜಗತ್ತನ್ನು ತೊರೆದ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳಲು ಈ ಪತಿ ಆಕೆ ಜೀವಂತ ಇದ್ದಾಗ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ವಿಧಾನವನ್ನು ಅಳವಡಿಸಿಕೊಂಡ! ರಿಪ್ಲೆ ಬರಲ್ಲ ಅಂತ ಗೊತ್ತಿದ್ದೂ ಕಳಿಸುತ್ತಿದ್ದ, ಆದರೆ ಕೊನೆಗೂ...

VIDEO : ಅನ್ನದಾತನ ವೀಡಿಯೋ ನೋಡಿ ಕಣ್ಣೀರಿಟ್ಟ ಜನರಿಗೆ ವೀಡಿಯೋ ಕೊನೆಯಲ್ಲಿ ಕಾದಿತ್ತು ಶಾಕ್!

ನಮ್ಮ ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕೃಷಿ ಎಂದೇ ಹೇಳಲಾಗುತ್ತದೆ. ಆದರೂ ಕೃಷಿ ಹಾಗೂ ಅದರಿಂದಲೇ ಜೀವನವನ್ನು ಕಟ್ಟಿಕೊಂಡ ಅಸಂಖ್ಯಾತ ಮಂದಿ ರೈತರು ತಮ್ಮ ಜೀವನದ ನಿರ್ವಹಣೆಗೆ ಸಹ ಕಷ್ಟ ಪಡುವಂತಹ ಪರಿಸ್ಥಿತಿ ನಮ್ಮ...

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಸೋತ ನಂತರ ವಿರಾಟ್ ಕೊಹ್ಲಿ ಹೇಳಿದ ವಿಭಿನ್ನ ನೆಪಗಳು!

ಇಂಗ್ಲೆಂಡ್‌ ನಲ್ಲಿ ಆಡಿದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್ ಪಂದ್ಯದ ನಂತರ, ಪ್ರತಿಯೊಬ್ಬ ಭಾರತೀಯನ ಕನಸು ಚೂರುಚೂರಾಯಿತು. ಈ ವಿಶ್ವಕಪ್ ಟೆಸ್ಟ್ ಕ್ರಿಕೆಟ್ ಅನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಪಂದ್ಯದಲ್ಲಿ...

ಬಿಲ್ ಗೇಟ್ಸ್ – ವಾರೆನ್ ಬಫೆಟ್ ಅಲ್ಲ, ಟಾಟಾ ಗ್ರೂಪ್ ಸಂಸ್ಥಾಪಕ ಜಮ್ಶೆಡ್ ಟಾಟಾ ವಿಶ್ವದ ಅತಿದೊಡ್ಡ ದಾನಿ! ಟಾಟಾ ಗ್ರೂಪ್ ದಾನ ಮಾಡಿದ ಮೊತ್ತ ಕೇಳಿದರೆ ದಂಗಾಗ್ತಿರಿ!

ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾದ ವಾರೆನ್ ಬಫೆಟ್ (Warren Buffet) ನಿನ್ನೆ ಬಿಲ್ ಗೇಟ್ಸ್ ಫೌಂಡೇಶನ್‌ಗೆ 30 ಸಾವಿರ ಕೋಟಿ ರೂ. ದಾನ ಮಾಡಿದರು! ಇದರ ನಂತರ ವಿಶ್ವದ ಅತಿದೊಡ್ಡ ದಾನಿ ಯಾರು ಎಂಬ...

ಮದುವೆ ಮಂಟಪದಲ್ಲೇ ವರನಿಗೆ ನ್ಯೂಸ್ ಪೇಪರ್ ಓದಲು ಹೇಳಿದರು : ಆತ ಓದಲು ತಡವರಿಸಿದಾಗ ಏನು ಮಾಡಿದರು ನೋಡಿ

ಎರಡು ದಿನಗಳ ಹಿಂದೆ ಹಾಡು, ಡ್ಯಾನ್ಸ್, ನಗೆಯೊಂದಿಗೆ ಪ್ರತಿಧ್ವನಿಸುತ್ತಿದ್ದ ಮನೆ ಈಗ ಒಂದೇ ಸಲಕ್ಕೆ ದುಃಖ ಮತ್ತು ನಿರಾಶೆಯ ಗೂಡಾಯಿತು. ವಾಸ್ತವವಾಗಿ ಉತ್ತರಪ್ರದೇಶದ ಔರಯಾ (Auraiya) ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದ ಜಮಾಲಿಪುರ ಗ್ರಾಮದ...

ಮಗನಿಗೆ 18 ವರ್ಷ ತುಂಬಿದಾಕ್ಷಣ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ, ಶಿಕ್ಷಣದ ಎಲ್ಲ ವೆಚ್ಚವನ್ನು ಆತನೇ ಭರಿಸಬೇಕು! -ಹೈಕೋರ್ಟ್

ಮಗನಿಗೆ 18 ವರ್ಷ ದಾಟಿದಾಗ ಅವನ ಬಗ್ಗೆ ತಂದೆಯ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಮಗ ಪ್ರೌಢಾವಸ್ಥೆಯನ್ನು ಪಡೆದ ನಂತರ, ಅವನ ಶಿಕ್ಷಣ ಮತ್ತು ಇತರ ಎಲ್ಲ ಖರ್ಚುಗಳನ್ನು ತಾಯಿ ಮಾಡಲು ಸಾಧ್ಯವಿಲ್ಲ, ತಂದೆ ಕೂಡ ತನ್ನ...