VIDEO : ಯಜುವೇಂದ್ರ ಚಾಹಲ್ ಜಿಮ್ ನಲ್ಲಿನ ವರ್ಕೌಟ್ ವಿಡಿಯೋಗೆ ಇಂಗ್ಲೆಂಡ್ ತಂಡದ ಸಾಜೀದ್ ಮೊಹಮ್ಮದ್ ಕಿಂಡಲ್ ಹಾಗೂ ಅದಕ್ಕೆ ಚಾಹಲ್ ಪ್ರತ್ಯುತ್ತರ!
ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಆನ್ ಫೀಲ್ಡ್ ನಲ್ಲಿ ಎಷ್ಟೊಂದು ಆಕ್ಟಿವ್ ಆಗಿರುತ್ತಾರೆ ಎಂಬುದು ಸಾಮಾನ್ಯವಾಗಿ ನಿಮಗೆಲ್ಲ ತಿಳಿದಿರುವ ವಿಚಾರ. ನೋಡಲು ಪುಟ್ಟ ಗಾತ್ರವಿದ್ದರೂ ನಾನು ಯಾರಿಗೂ ಕಡಿಮೆ...