Posts by admin

ಆ ಐದು ಸಂಶೋಧಕರು ಅದ್ಭುತ ಆವಿಷ್ಕಾರ ಮಾಡಿ ಕೊನೆಗೆ ತಮ್ಮದೇ ಸಂಶೋಧನೆಯಿಂದ ಸಾ’ವ’ನ್ನಪ್ಪಿದರು! ಯಾರು – ಹೇಗೆ? ಓದಿ…

‘ಅವಶ್ಯಕತೆ ಆವಿಷ್ಕಾರದ ತಾಯಿ’ ಎಂಬ ಮಾತು ಸಾಕಷ್ಟು ಜನಪ್ರಿಯವಾಗಿದೆ. ಬದುಕಲು ಅಗತ್ಯವಾದುದನ್ನು ಪಡೆಯಲು ಮನುಷ್ಯ ಹೇಗಾದರೂ ಪ್ರಯತ್ನಸಿ ಸಾಧಿಸುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ ಮತ್ತು ಅದನ್ನು ಸಾಧಿಸಲು ದಣಿವರಿಯದೆ ಕೆಲಸ ಮಾಡುತ್ತಾನೆ. ಮನುಷ್ಯನು...

ಇರಾನ್ ದೇಶದ ಹುಡುಗಿಯರು ಈಪರಿ ಸುಂದರವಾಗಿರಲು ಕಾರಣ ಏನ್ ಗೊತ್ತಾ?

ಡೇಲಿ ಮೀರರ್ ಸಮೀಕ್ಷೆಯ ಪ್ರಕಾರ, ಪ್ರಪಂಚದಲ್ಲಿ ಅತಿ ಸುಂದರ ಹುಡುಗಿಯರು ಇರುವುದು ಇರಾನ್ ನಲ್ಲಿ ಅಂತೆ. ಅಲ್ಲಿನ ಮಹಿಳೆಯರನ್ನು ಅತ್ಯಂತ ಸುಂದರವೆಂದು ಪರಿಗಣಿಸಲಾಗಿದೆ. ಅವರ ಸೌಂದರ್ಯಕ್ಕೆ ಇರಾನಿನ ಭೌಗೋಳಿಕ ಮತ್ತು ಅನುವಂಶಿಕ ಕಾರಣಗಳು ಪ್ರಮುಖವಾದರೂ,...

ವಿಚಿತ್ರ : ಈ ಮರವು ಒಂದೂವರೆ ವರ್ಷದಿಂದ ಉರಿಯುತ್ತಲೇ ಇದೆ! ವಿಜ್ಞಾನಿಗಳು ಸಹ ನೋಡಿ ಆಶ್ಚರ್ಯ ಪಡುತ್ತಾರೆ

ಇಂತಹ ಅನೇಕ ವಿಚಿತ್ರ ಘಟನೆಗಳಿವೆ, ಕ್ಯಾಲಿಫೋರ್ನಿಯಾದ ಈ ಮರದ ಚರ್ಚೆಯು ಈ ದಿನಗಳಲ್ಲಿ ಸಾಕಷ್ಟು ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಮರವು ಬೆಂಕಿ ಹತ್ತಿದ ನಂತರ ಗರಿಷ್ಠ 2 ಅಥವಾ 3 ದಿನಗಳಲ್ಲಿ ಸುಟ್ಟು ಬೂದಿಯಾಗಿ...

ಫೇಸ್‌ ಬುಕ್‌ ನ ಮೊದಲ ಸ್ಮಾರ್ಟ್‌ ವಾಚ್ ಶೀಘ್ರದಲ್ಲೇ ಬಿಡುಗಡೆ : ಇದರಲ್ಲಿ ಕ್ಯಾಮೆರಾ ಸಹ ಇದೆ!

ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ವೇದಿಕೆ ಫೇಸ್‌ ಬುಕ್ ತನ್ನ ಮೊದಲ ಸ್ಮಾರ್ಟ್‌ ವಾಚ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಫೇಸ್‌ ಬುಕ್‌ ನ ಸ್ಮಾರ್ಟ್‌ ವಾಚ್‌ ನ ಬಿಡುಗಡೆ ಮುಂದಿನ ವರ್ಷದ ಮೊದಲಾರ್ಧದಲ್ಲಿ...

ಬಲಶಾಲಿ ಬ್ಯಾಟರಿ ಹಾಗೂ 48 ಎಂಪಿ ಕ್ಯಾಮೆರಾ ಹೊಂದಿರುವ ಅಗ್ಗದ ಸ್ಮಾರ್ಟ್‌ ಫೋನ್ ಬಿಡುಗಡೆ

ಯಾವಾಗಲೂ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ ಫೋನ್‌ ಗಳನ್ನು ಬಿಡುಗಡೆ ಮಾಡುವುದು ಟೆಕ್ನೋ ಭಾರತದ ಪ್ರಯತ್ನವಾಗಿರುತ್ತದೆ. ಇದೇ ರೀತಿ ಮುಂದೆ ಸಾಗುತ್ತಿರುವ ಕಂಪನಿಯು ಟೆಕ್ನೋ ಸ್ಪಾರ್ಕ್ 7 ಟಿ ಅನ್ನು...

ಜಪಾನ್ ನಲ್ಲಿ ಮಾತ್ರ ಕಾಣಸಿಗುವ 11 ಅಚ್ಚರಿಯ ಸಂಗತಿಗಳು ಮತ್ತು ತಂತ್ರಜ್ಞಾನಗಳು…!

ಜಗತ್ತಿನಲ್ಲಿರುವ ಅಷ್ಟು ದೇಶಗಳಲ್ಲಿ ಅದು ಪುಟ್ಟ ದೇಶವಾಗಲಿ ದೊಡ್ಡ ದೇಶವಾಗಲಿ ಒಂದೊಂದು ದೇಶವು ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಅದರದೇ ಆದ ಆಚಾರ – ವಿಚಾರ – ಸಂಪ್ರದಾಯ ಇರುತ್ತವೆ. ಅದೇ ರೀತಿಯಲ್ಲಿ ಜಗತ್ತಿನಲ್ಲೇ...

ನಮ್ಮ ಮೇಕ್ ಇನ್ ಇಂಡಿಯಾ ಉತ್ಪಾದನೆಗಳನ್ನು ಅವಮಾನಿಸಿದ ಬಾಂಗ್ಲಾದೇಶಕ್ಕೆ ದಕ್ಷಿಣ ಕೋರಿಯಾ ಕೊಟ್ಟ ಏಟು ಹೇಗಿತ್ತು ನೋಡಿ!

ಭಾರತ ಇತ್ತೀಚೆಗೆ ತಂತ್ರಜ್ಞಾನ ಹಾಗೂ ವಾಹನಗಳ ವಿಷಯದಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಯಾಗಲು ಪ್ರಯತ್ನ ಮಾಡುತ್ತಿದೆ. ಇದರ ಪ್ರತೀಕ ಎಂಬಂತೆ “ಮೇಕ್ ಇನ್ ಇಂಡಿಯಾ” ಎಂಬ ಅಭಿಯಾನ ಶುರು ಮಾಡಿ ಆದಷ್ಟು ವಿದೇಶಿ ವಸ್ತುಗಳ ಆಮದು...

ಐಎಎಸ್ ಹಾಗೂ ಐಪಿಎಸ್ ಗಳಲ್ಲಿ ಯಾರು ಹೆಚ್ಚು ಶಕ್ತಿಶಾಲಿ? ಅವರ ಸಂಬಳ ಎಷ್ಟಿರುತ್ತದೆ?

ಭಾರತದ ಅತ್ಯುಚ್ಛ ಸರಕಾರಿ ಹುದ್ದೆಗಳಾದ ಐಎಎಸ್ ಹಾಗೂ ಐಪಿಎಸ್ ಹುದ್ದೆಗಳಿಗೆ ಪ್ರತಿ ವರ್ಷ ಸಾಕಷ್ಟು ಜನರು ಅಪ್ಲಿಕೇಶನ್ ಹಾಕುತ್ತಾರೆ, ಆದರೆ ಅದರಲ್ಲಿ ಕೆಲವರಿಗೆ ಮಾತ್ರ ಆಯ್ಕೆಯಾಗುವ ಅವಕಾಶ ಸಿಗುತ್ತದೆ. ಪ್ರಿಲಿಮ್ಸ್, ಮೈನ್ಸ್ ಹಾಗೂ ಇಂಟರ್ವ್ಯೂ...

VIDEO : ಸ್ಟಂಪ್ಸ್ ಗೆ ಒದ್ದು ಅಂಪೈರ್ ಗೆ ಹೊ ಡೆಯಲು ಹೋದ ಶಕೀಬ್ ಅಲ್ ಹಸನ್! ಎರಡು ವಿಡಿಯೊ ನೋಡಿ…

ಇಲ್ಲಿ ಎರಡು ವಿಡಿಯೊ ಇವೆ : ವಿಶ್ವ ಕ್ರಿಕೆಟ್ ನ ಕೆಲವೇ ಕೆಲವು ಪ್ರಸಿದ್ದ ಆಲ್ರೌಂಡರ್ ಗಳಲ್ಲಿ ಒಬ್ಬರಾಗಿರುವ ಪಕ್ಕದ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್ ಅವರು ಇಂದು ತಮ್ಮದೇ ದೇಶದಲ್ಲಿ ನಡೆದ...

ಇರುವುದೊಂದೇ ಜನ್ಮದಲ್ಲಿ ಮೊದಲು MBBS, ನಂತರ IPS, ಮೂರನೇಯದಾಗಿ IAS ಗೆ ಕೂಡ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ ಜಮ್ಮು-ಕಾಶ್ಮೀರದ ಈ ಯುವತಿ!

ಹಿಂದೊಂದು ಕಾಲವಿತ್ತು ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಿದ್ದರು, ಆದರೆ ಇಂದು ಕಾಲ ಬದಲಾಗಿದೆ. ನರ್ಸ್, ಡಾಕ್ಟರ್, ಟೀಚರ್ ನಂತಹ ಸಾಮಾನ್ಯ ಕೆಲಸಗಳಿಂದ ಹಿಡಿದು ಡ್ರೈವಿಂಗ್, ಮಿಲಿಟರಿ, ಪೊಲೀಸ್, ಪೈಲಟ್, ಲೋಕೋ ಪೈಲಟ್ ನಂತಹ...