VIDEO : ಅಮಾನತು ಅವಧಿ ಮುಗಿದಿದ್ದಕ್ಕೆ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪಾಕಿಸ್ತಾನಿ ಇನ್ಸಪೆಕ್ಟರ್ ನನ್ನು ಮತ್ತೆ ಅಮಾನತು ಮಾಡಲಾಯಿತು! ವಿಡಿಯೊ ನೋಡಿ
ಪಾ’ಕಿ’ಸ್ತಾನ ಬಾಲಿವುಡ್ ಮೇಲೆ ದ್ವೇ’ಷ ಕಾರುವುದು ಇದೇ ಮೊದಲೇನಲ್ಲ, ಕೊನೆ ಅಂತೂ ಖಂಡಿತ ಅಲ್ಲ. ತಮಗೆ ಗೊತ್ತಿರುವಂತೆ ಭಾರತ್ ಸಿನೆಮಾಗಳಿಗೆ ಪಾಕಿಸ್ತಾನದಲ್ಲಿ ಸಾಕಷ್ಟು ಫ್ಯಾನ್ಸ್ ಇದ್ದಾರೆ, ಇಲ್ಲಿನ ಬಾಲಿವುಡ್ ಸ್ಟಾರ್ ಗಳು ಅಲ್ಲಿ ಕೂಡ...