ಹಲ್ದಿರಾಮ್ : ಭಾರತದ ಒಂದು ನಗರದಲ್ಲಿ ಆರಂಭವಾದ ಸಣ್ಣ ಉಪಹಾರದ ಅಂಗಡಿ, ಇವತ್ತು 80 ದೇಶಗಳಲ್ಲಿ ಜನಪ್ರಿಯತೆ ಪಡೆದ ಯಶೋಗಾಥೆ ಇದು!
ಭಾರತದಲ್ಲಿ ಹಲ್ದೀರಾಮ್ ಎನ್ನುವ ಸಿಹಿ ತಿಂಡಿಗಳು ಹಾಗೂ ಖಾರ ತಿಂಡಿಗಳ ಬ್ರಾಂಡ್ ಬಹಳ ಪ್ರಸಿದ್ಧ, ಬಹುತೇಕ ನಾವೆಲ್ಲ ಹಲ್ದಿರಾಮ್ ಉತ್ಪನ್ನಗಳನ್ನು ತಿಂದಿದ್ದೇವೆ, ಇವತ್ತು ಆ ಹೆಸರು ಕೇಳದವರೇ ಇಲ್ಲ ಎನ್ನಬಹುದು. ದೇಶದ ಒಂದು ಅತ್ಯುತ್ತಮ...