ಅಪರೂಪದ ಸಾಧನೆ : ಒಂದೇ ಕುಟುಂಬದಲ್ಲಿ ಮೂರು ಜನ IAS – ಒಬ್ಬರು IPS ಆಫೀಸರ್! : ಒಬ್ಬರಾದ ಮೇಲೆ ಒಬ್ಬರು UPSC ರ್ಯಾಂಕ್ ಪಡೆದರು!
ಭಾರತದ ಅತ್ಯುನ್ನತ ಹುದ್ದೆಯಾದ ಐಎಎಸ್ ಅಧಿಕಾರಿಯಾಗುವುದು ಅಷ್ಟೇನೂ ಸುಲಭದ ಮಾತಲ್ಲ, ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ನಿಮಗೆಲ್ಲ ತಿಳಿದಿರುವ ಹಾಗೆ ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಅಥವಾ ಯಾವುದೋ ಊರಿನಲ್ಲಿ ಒಬ್ಬ ಐಎಎಸ್ ಪಾಸು ಮಾಡಿದ್ದನ್ನು ಸಾಮಾನ್ಯವಾಗಿ...