Posts by admin

ಈ ಸುಲಭ ವಿಧಾನಗಳನ್ನು ಬಳಸಿಕೊಂಡರೆ ನಮ್ಮ ಮನೆಗಳಲ್ಲೇ ನಾವು ರುಚಿಕರವಾದ ಸ್ಟ್ರಾಬೆರಿ ಹಣ್ಣನ್ನು ಬೆಳೆಯಬಹುದು!

ದಿನೇ ದಿನೇ ಜೈವಿಕ ಆಹಾರಗಳ ಕುರಿತಾಗಿ ಜಾಗೃತಿಯು ಹೆಚ್ಚಾದಂತೆ, ನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳ ಮುಂದೆ ಇರುವ ಖಾಲಿ ಜಾಗ ಅಥವಾ ಮನೆಗಳ ಬಾಲ್ಕನಿಗಳಲ್ಲಿ ಸೊಪ್ಪು-ತರಕಾರಿ ಹಾಗೂ ಹಣ್ಣುಗಳನ್ನು ತಾವೇ...

ಕೆಟ್ಟು ಹೋದ ವಿಮಾನವನ್ನು ಬಿಟ್ಟು ಹೋದ ಪೈಲಟ್! : ಐದು ವರ್ಷಗಳಿಂದ ಭಾರತದಲ್ಲಿ ಇದ್ದಲೇ ಇದೆ ಈ ವಿಮಾನ! ಓದಿ ರೋಚಕ ಘಟನೆ…

ವಾಹನ ಎಂದ ಮೇಲೆ ಅದರ ಸಮರ್ಪಕವಾದ ಉಪಯೋಗವಾಗಬೇಕು. ಅದು ಸಂಚಾರಕ್ಕೆ ಸಹಕಾರಿಯಾಗಿರಬೇಕು. ಅಲ್ಲದೇ ಯಾವುದೇ ವಾಹನವೇ ಆಗಲಿ, ಅದು ಎಲ್ಲಿಯವರೆಗೆ ಸಮರ್ಪಕವಾದ ಸೇವೆಯನ್ನು ಕೊಡಲು ಸಾಮರ್ಥ್ಯವನ್ನು ಪಡೆದಿರುತ್ತದೆಯೋ, ಅಲ್ಲಿಯವರೆಗೆ ಮಾತ್ರ ಅದಕ್ಕೆ ಮೌಲ್ಯ ಇರುತ್ತದೆ....

ಚತುರ್ಮುಖ ಲಿಂಗವನ್ನು ಒಳಗೊಂಡ ಅದ್ಭುತ ಜೀವಿ : ಇದರ ಸಂ’ತಾ’ನೋ’ತ್ಪತ್ತಿ ಪ್ರಕ್ರಿಯೆಯ ರಹಸ್ಯ ವಿವರಿಸಿದ ವಿಜ್ಞಾನಿಗಳು

ಎಕಿಡ್ನಾ ಇದು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಒಂದು ವಿಶೇಷವಾದ ಜೀವಿಯಾಗಿದೆ. ಇದು ಭೂಮಿಯನ್ನು ಅಗೆಯುವ ಹಲ್ಲಿಲ್ಲದ ಇಲಿಯಂತಹ ಒಂದು ಜೀವಿಯಾಗಿದೆ. ಈ ಜೀವಿಯು ಒಂದು ವಿಶೇಷ ಎನ್ನುವುದಕ್ಕೆ ಪ್ರಮುಖವಾದ ಕಾರಣ, ಎಕಿಡ್ನಾಗಳಲ್ಲಿ ಗಂಡು ಎಕಿಡ್ನಾಗಳು...

ಬಾಲಿವುಡ್ ನ ಈ ಸೆಲೆಬ್ರಿಟಿಗಳೆಲ್ಲ ಸಿಂಗಲ್ ಫಾದರ್ಸ್! : ಫಾದರ್ಸ್ ಡೇ ಸ್ಪೇಶಲ್

ಸಿಂಗಲ್ ಫಾದರ್ ಈ ಶಬ್ದ ಕೇಳಿದರೆ ಮೊದ ಮೊದಲು ಜನರಿಗೆ ಅಚ್ಚರಿ ಎನಿಸುತ್ತಿತ್ತು, ಏಕೆಂದರೆ ಒಂದು ಮಗು ಹೇರುವುದಕ್ಕೆ ತಾಯಿ ಅವಶ್ಯವಾಗಿ ಬೇಕೇ ಬೇಕು, ಇಂದಿನ ಮುಂದುವರೆದ ದಿನಗಳಲ್ಲಿ ಸಂಸಾರದ ಜಂಜಡ ಬೇಡ ಆದರೆ...

ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಇಲ್ಲ! -ಅಸ್ಸಾಂ ಸಿಎಂ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೊಡ್ಡ ಮತ್ತು ಐತಿಹಾಸಿಕ ನಿರ್ಧಾರ ಮಾಡಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎರಡಕ್ಕೂ ಹೆಚ್ಚು ಮಕ್ಕಳ ಪೋಷಕರು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು. ರಾಜ್ಯದ ಯೋಜನೆಗಳ...

ಜೋಕರ್ ವೈರಸ್ ಮತ್ತೊಮ್ಮೆ ವಾಪಸ್ ಬಂದಿದ್ದು ಈ 8 ಆ್ಯಪ್ ಗಳನ್ನು ಈಗಲೇ ಡಿಲೀಟ್ ಮಾಡಿ : ಕ್ವಿಕ್ ಹೀಲ್ ಎಚ್ಚರಿಕೆ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜೋಕರ್ ಮಾಲ್ವೇರ್ ನ ಎಂಟ್ರಿ 2019 ರ ಮೇ ನಲ್ಲಿ ಆಗಿದ್ದು, 2020 ರ ಜುಲೈ ನಲ್ಲಿಯೂ ಕೂಡ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಂದು 11 ಆ್ಯಪ್...

VIDEO : 28 ಗಂಟೆಗಳಲ್ಲಿ 10 ಅಂತಸ್ತಿನ ಮನೆ ರೆಡಿ! ವೈರಲ್ ವೀಡಿಯೊ ನೋಡಿ

ಒಂದು ದೊಡ್ಡ ಯೋಜನೆಯೊಂದಿಗೆ ಕಟ್ಟಡವನ್ನು ನಿರ್ಮಿಸಲು ನೋಡಿದಾಗ, ಅದು ಪೂರ್ಣಗೊಳ್ಳುವ ಸಮಯವನ್ನು ಸಹ ನೋಡಲಾಗುತ್ತದೆ. ಹಾಗೆಯೇ ಚೀನಾದ ಕಂಪನಿಯೊಂದು 10 ಅಂತಸ್ತಿನ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಮಾಡಿತು, ಆದರೆ ತಗೆದುಕೊಂಡ ಸಮಯ ತೀರ ಸ್ವಲ್ಪ....

ರಿಕ್ವೆಸ್ಟ್ ಕಳಿಸಿದಕ್ಕೆ ಡಿ ಬಾಸ್ ಬೆಲ್ಟ್ ತಗೊಂಡು ಹೊಡೆದ್ರು! – ರಕ್ಷಕ್, ಬುಲೆಟ್ ಪ್ರಕಾಶ್ ಮಗ

ಡಿ.ಬಾಸ್ ಖ್ಯಾತಿಯ ನಟ – ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಆಪ್ತ ಗೆಳೆಯರ ಪಟ್ಟಿಯಲ್ಲಿ ಬುಲೆಟ್ ಪ್ರಕಾಶ್ ಹೆಸರು ಕೂಡ ಒಂದು. ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಇಬ್ಬರೂ ಖಾಸಾ ಸ್ನೇಹಿತರು. ಡಿ...

VIDEO : ಮರಿಯ ಜೊತೆಗೆ ಹೋಗುತ್ತಿದ್ದ ಕಾಡೆಮ್ಮೆಯ ಮೇಲೆ ಎರಗಿದ ಸಿಂಹಗಳು, ಆಗ ಎಮ್ಮೆ ತೋರಿಸಿದ ಧೈರ್ಯ ಕಂಡು ಬೆರಗಾದ ನೆಟ್ಟಿಗರು! ವಿಡಿಯೊ ನೋಡಿ

ಹೆತ್ತ ತಾಯಿ ತಾನು ಜನ್ಮ ಕೊಟ್ಟ ಮಕ್ಕಳಿಗೆ ಏನಾದರೂ ಅಪಾಯ ಎದುರಾಗುತ್ತದೆ ಎಂದರೆ, ತನ್ನ ಪ್ರಾಣವನ್ನು ಪಣಕ್ಕಿಡಲು ಹಿಂದೆ-ಮುಂದೆ ಆಲೋಚನೆಯನ್ನು ಮಾಡುವುದಿಲ್ಲ. ಏಕೆಂದರೆ ಕರುಳಿನ ಬಂಧ ಅಂತಹದ್ದು. ತಾಯಿಯ ಮಮತೆಗೆ ಸರಿಸಾಟಿಯಾದ ಇನ್ನೊಂದು ಪ್ರೀತಿ...

ಈ ದೇಶದಲ್ಲಿನ ಕಾಫಿ, ಟೀ, ಬಾಳೆಹಣ್ಣಿನ ಬೆಲೆ ಕೇಳಿದರೆ ನಿಮಗೆ ಶಾಕ್ ಆಗುವುದು ಸತ್ಯ! ದಿವಾಳಿಯೇಳುವ ಕೊನೆಯ ಹಂತದಲ್ಲಿದೆ ಈ ರಾಷ್ಟ್ರ!

ಉತ್ತರ ಕೊರಿಯಾದ ಸುಪ್ರೀಂ ನಾಯಕ ಕಿಮ್ ಜೊಂಗ್ ಉನ್ ತಮ್ಮ ದೇಶವು ಗಂಭೀರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕೊನೆಗೂ ಒಪ್ಪಿಕೊಂಡಿದ್ದಾರೆ. ಸಿಎನ್ಎನ್ ವರದಿಯ ಪ್ರಕಾರ, ಇತ್ತೀಚಿನ ಸಭೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು...