ಮಾಜಿ ಗೆಳೆಯನ ಬಗ್ಗೆ ಮಾತನಾಡಿದ ಕಾಜೋಲ್ : ನಾಲ್ಕು ವರ್ಷದ ಸಂಬಂಧ ಮುರಿದುಕೊಂಡು ಅಜೆಯ್ ದೇವಗನ್ ಜೊತೆ ಮದುವೆಯಾಗಿದ್ದಂತೆ!
ಬಾಲಿವುಡ್‌ನ ಅತ್ಯಂತ ನೆಚ್ಚಿನ ಜೋಡಿ ಅಜಯ್ ಮತ್ತು ಕಾಜೋಲ್ ತಮ್ಮ ಪ್ರೇಮಕಥೆಗೆ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರ ಜೋಡಿ ರೀಲ್ ಜೀವನದಲ್ಲಿ ಹಿಟ್ ಮಾತ್ರವಲ್ಲದೆ ರೀಯಲ್ ಜೀವನದಲ್ಲಿ ಕೂಡ ಹಿಟ್ ಆಗಿದೆ. ಇಬ್ಬರೂ ಒಟ್ಟಿಗೆ ಅನೇಕ...