VIDEO : ತುಳಸಿ-ಅಜವಾನದ ಈ ಕಷಾಯ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸುವುದು : ತಯಾರಿಸುವುದು ಹೇಗೆ ನೋಡಿ
ಇದನ್ನು ವೇಟ್ ಲಾಸ್ ಪೇಯ ಎಂದೇ ಹೇಳಬಹುದು. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅಥವಾ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು, ಮೊದಲು ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ. ಫ್ರೈ ಮಾಡಿದ ಮತ್ತು ಅನಾರೋಗ್ಯಕರ ಆಹಾರವನ್ನು...