ವೈರಲ್ ಆಗಿರುವ ಈ ಚಿತ್ರದಲ್ಲಿ ಇರುವುದು ರಾಹುಲ್ ಗಾಂಧಿಯವರಾ? ಈ ಫೋಟೊದ ಅಸಲಿಯತ್ತೇನು?
ರಾಹುಲ್ ಗಾಂಧಿ ವೈರಲ್ ಫೋಟೋ : ಸೋಷಿಯಲ್ ಮೀಡಿಯಾದಲ್ಲಿ ಯಾವುದ್ಯಾವುದೋ ಫೋಟೊ – ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ನೀವು-ನಾವು ಊಹಿಸಲೂ ಸಾಧ್ಯವಾಗದಂತಹ ಸಂಗತಿಗಳು ಏಕಾಏಕಿ ವೈರಲ್ ಆಗಿಬಿಡುತ್ತವೆ. ಜನರು ಕೂಡ ಹಿಂದೆ ಮುಂದೆ ಯೋಚಿಸದೇ...