ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲಲ್ಲ ಅಂತಾರೆ, ಆದರೆ ಏಲನ್ ಮಸ್ಕ್ ಎಂಬ ಈ ಶ್ರೀಮಂತ ಕುಳಿತು ಉಂಡರೆ ಆತನ ಸಂಪತ್ತು ಎಷ್ಟು ವರ್ಷ ಸಾಕಾಗಬಹುದು ಗೊತ್ತಾ?
ಏಲನ್ ಮಸ್ಕ್ ಜಗತ್ತಿನ ಅತ್ಯಂತ ವಿಶೇಷ ವ್ಯಕ್ತಿ, ಕೇವಲ ಒಂದೇ ವರ್ಷದಲ್ಲಿ ಬರೋಬ್ಬರಿ ಒಂದು ನೂರು ಬಿಲಿಯನ್ ಡಾಲರ್ ದುಡ್ಡು ಸಂಪಾದಿಸಿ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕೆಲವು...