Articles

VIDEO : ಇದು ಜಗತ್ತಿನ ಅತ್ಯಂತ ಅ’ಪಾ’ಯ’ಕಾ’ರಿ ನಗರ, ಇಲ್ಲಿ ಬದುಕುವುದು ಸುಲಭ ಅಲ್ಲ! ಯಾವುದದು ವಿಡಿಯೊ ನೋಡಿ…

ಪ್ರಪಂಚದಾದ್ಯಂತ ಅನೇಕ ದೇಶಗಳು ತಮ್ಮ ಸೌಂದರ್ಯ, ಸ್ವಚ್ಚತೆ, ಪ್ರವಾಸೋಧ್ಯಮ, ಕಲೆ, ಸಾಹಿತ್ಯ, ಕ್ರೀಡೆ ಮುಂತಾದವುಗಳಿಗೆ ಪ್ರಸಿದ್ಧವಾಗಿವೆ, ಆದರೆ ಕೆಲವು ಲೂ’ಟಿ, ಕ’ಳ್ಳ’ತನ, ಕೊ’”ಲೆ, ಸು’ಲಿ’ಗೆ ಮುಂತಾದ ಪ್ರಕರಣಗಳಿಗಾಗಿ ವಿಶ್ವದಾಧ್ಯಂತ ಹೆಸರು ಮಾಡಿವೆ. ಈ ಕಾರಣದಿಂದಾಗಿ ಆ ದೇಶಗಳನ್ನು ವಿಶ್ವದ ಅ’ಪಾ’ಯ’ಕಾ’ರಿ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರತಿವರ್ಷ ಅಲ್ಲಿನ ಕ್ರೈ’”ಮ್ ರೇ’ಟ್ ಆಧರಿಸಿ ಅವುಗಳಿಗೆ ರ್ಯಾಂಕ್ ನೀಡಲಾಗುತ್ತದೆ!

ಇಲ್ಲಿ ಕೊನೆಗೆ ಇರುವ ವಿಡಿಯೊದಲ್ಲಿ ವಿಶ್ವದ ನಂಬರ್ ಒನ್ ಅ’ಪಾ’ಯ’ಕಾ’ರಿ ದೇಶದ ಬಗ್ಗೆ ರೋಚಕ ಮಾಹಿತಿ ಇದೆ. ಮಾಮೂಲಾಗಿ ನಮ್ಮನ್ನು ಅಂದರೆ ಭಾರತೀಯರನ್ನು ಅ’ಪಾ’ಯ’ಕಾ’ರಿ ದೇಶ ಯಾವುದು ಅಂತ ಕೇಳಿದರೆ ಮೊದಲು ಬರುವ ಹೆಸರು ಪಾ’ಕಿ’ಸ್ತಾ’ನ! ಹಾಗಂತ ಅದು ವಿಶ್ವದ ಅತ್ಯಂತ ಅ’ಪಾ’ಯ’ಕಾ’ರಿ ದೇಶ ಅಲ್ಲ, ಆದರೆ ಆ ಲಿಸ್ಟಿನಲ್ಲಿ ಇದೆ.

ಅದರಲ್ಲೇ ಸ್ವಲ್ಪ ಜನ ಸೀರಿಯಾ, ಲೆಬನಾನ್, ಉಗಾಂಡ, ಇರಾಕ್, ಇರಾನ್ ಇತ್ಯಾದಿ ದೇಶಗಳ ಹೆಸರು ಹೇಳುತ್ತಾರೆ. ಅವು ಕೂಡ ಅ’ಪಾ’ಯ’ಕಾ’ರಿ ದೇಶಗಳಾದರೂ, ಅಸಲಿ ಅ’ಪಾ’ಯ’ಕಾ’ರಿ ದೇಶಗಳು ಬೇರೆಯೇ ಇವೆ. ಅಲ್ಲಿ ಬದುಕುವುದು ಸುಲಭದ ಮಾತಲ್ಲ, ಸದಾಕಾಲ ತಂತಿಯ ಮೇಲೆ ನಡೆಯುವ ರೀತಿ ಅಲ್ಲಿನವರ ಬದುಕು. ಅಲ್ಲಿನ ಕ್ರೈ’”ಮ್ ರೇಟ್ ನೋಡಿದರೆ ಎಂಥವರ ಎದೆಯೂ ದಸಕ್ಕೆನದೇ ಇರಲಾರದು.

ಕೆಲವು ಕೆಲಸಕ್ಕೆ ಬಾರದ ಜನ ಭಾರತ ಸುರಕ್ಷಿತವಲ್ಲ ಎಂದು ದೇಶದ ಮರ್ಯಾದೆ ಕಳೆಯುವ ಮಾತಾಡುತ್ತಿರುತ್ತಾರೆ. ಅಂಥವರನ್ನು ಇಲ್ಲಿ ತಿಳಿಸಲಾಗಿರುವ ನಂಬರ್ ಒನ್ ಅ’ಪಾ’ಯ’ಕಾ’ರಿ ದೇಶದಲ್ಲಿ ನಾಲ್ಕು ದಿನ ಬಿಟ್ಟು ಬರಬೇಕು. ನಂತರ ಮರಳಿ ಬಂದರೆ ಅವರಂಥ ದೇಶಭಕ್ತ ಮತ್ಯಾರೂ ಆಗುವುದಿಲ್ಲ!

ಕಾಬೂಲ್, ಅಫ್ಘಾನಿಸ್ತಾನ – ಇದು ಕೂಡ ವಿಶ್ವದ ಟಾಪ್-5 ಅ’ಪಾ’ಯ’ಕಾ’ರಿ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಾಬೂಲ್ ಹಿಂ’”ಸಾ’ಚಾ’ರ’ಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಇಂದಿಗೂ ಗುಂ’”ಡು’ಗಳ, ಫಿ’ರಂ’ಗಿ’ಗ’ಳ ಧ್ವನಿಯೊಂದಿಗೆ ಅನುರಣಿಸುತ್ತಿರುತ್ತದೆ. ತಾ’ಲಿ’ಬಾ’ನಿ’ಗಳಿಂದಾಗಿ ಆ ದೇಶ ಹಾಗೂ ಅಲ್ಲಿಯ ಜನ ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ.

ಅದೇ ರೀತಿ ನೈಜಿರಿಯಾ ಕೂಡ ಅ’ಪಾ’ಯ’ಕಾ’ರಿ ದೇಶಗಳಲ್ಲೊಂದು. ಬೊ’ಕೊ ಹ’ರ’ಮ್ ಸಂ’ಘ’ಟ’ನೆಯಿಂದಾಗಿ ಈ ದೇಶ ಅ’ಪಾ’ಯ’ಕಾ’ರಿ ದೇಶಗಳಲ್ಲಿ ಒಂದಾಗಿದೆ. ಪಶ್ಚಿಮ ಆಫ್ರಿಕಾದ ಇ’ಸ್ಲಾ’ಮಿ’ಕ್ ರಾಜ್ಯ ಅಥವಾ ಪಶ್ಚಿಮ ಆಫ್ರಿಕಾದ ಪ್ರಾಂತ್ಯದ ಇ’ಸ್ಲಾ’ಮಿ’ಕ್ ರಾಜ್ಯವನ್ನು ಸಾಮಾನ್ಯ ಭಾಷೆಯಲ್ಲಿ ಬೊ’ಕೊ ಹ’ರ’ಮ್ ಎಂದು ಕರೆಯಲಾಗುತ್ತದೆ.

ಈಶಾನ್ಯ ನೈಜೀರಿಯಾ ಮೂಲದ ಜಿ’”ಹಾ’ದಿ ಭ’”ಯೋ’ತ್ಪಾ’’ದ’ಕ ಸಂ’ಘ’ಟನೆಯು ಚೈಡ್, ನೈಜರ್ ಮತ್ತು ಉತ್ತರ ಕ್ಯಾಮರೂನ್‌ ನಲ್ಲೂ ಸಕ್ರಿಯವಾಗಿದೆ. ಸರ್ಕಾರದ ವಿ’ರು’ದ್ಧ ಹೋ’ರಾ’ಡಲು ಸಂ’ಘಟಿತ ಪಡೆಗಳನ್ನು ಸಿದ್ಧಪಡಿಸಿವೆ. ಇ’ಸ್ಲಾ’ಮಿ’ಕ್ ಸಂಸ್ಥೆ- ಬೊ’ಕೊ ಹ’ರ’ಮ್ ಅನ್ನು ಮೊ’ಹ’ಮ್ಮ’ದ್ ಯೂ’ಸು’ಫ್ 2002 ರಲ್ಲಿ ಸ್ಥಾಪಿಸಿದ. ಇದನ್ನು ಮೊದಲು ನಿರ್ಮಿಸಿದಾಗ ಅದು ಅ’ಹಿಂ’”ಸಾ’ತ್ಮಕವಾಗಿತ್ತು ಮತ್ತು ಉತ್ತರ ನೈಜೀರಿಯಾದಲ್ಲಿ ಇ’’ಸ್ಲಾಂ ಧ’ರ್ಮವನ್ನು ಶುದ್ಧೀಕರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಟಾಪ್-5 ಅ’ಪಾ’ಯ’ಕಾ’ರಿ ದೇಶಗಳ ಪಟ್ಟಿಯಲ್ಲಿ ಕೊಲಂಬಿಯಾ ಕೂಡ ಇದೆ. ಆದರೆ ನಂಬರ್ ಒನ್ ಎಂಬ ವಿಷಯ ಬಂದಾಗ ನೀವು ಗೆಸ್ಸೇ ಮಾಡಿರಲಾರದ ದೇಶದ ಹೆಸರು ಕೇಳಿ ಬರುತ್ತದೆ. ಹೌದು ಪ್ರಪಂಚದ ಅತ್ಯಂತ ಅ’ಪಾ’ಯ’ಕಾ’ರಿ ದೇಶಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವುದು ವೆನೆಜುವೆಲಾ ಎಂಬ ದೇಶ! ಇಲ್ಲಿನ ರಾಜಧಾನಿ ಕ್ಯಾರಕಾಸ್ ಅನ್ನು ವಿಶ್ವದ ಅತ್ಯಂತ ಅ’ಪಾ’ಯ’ಕಾ’ರಿ ನಗರವೆಂದು ಪರಿಗಣಿಸಲಾಗಿದೆ.

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ನಲ್ಲಿ ವರದಿಯಾಗುವ ಕೊ’”ಲೆ – ಸು’ಲಿ’ಗೆ ಅ’”ತ್ಯಾ’ಚಾ’ರ’ದಂಥ ಪ್ರಕರಣಗಳನ್ನು ನೋಡಿದರೆ ವಿಶ್ವದ ಶಾಂತ ರಾಷ್ಟ್ರಗಳೆಲ್ಲ ದಂಗುಬಡಿಯುತ್ತವೆ. ವಿಪರೀತ ಅ’ಪ’ರಾ’ಧ’ದ ಜೊತೆಗೆ ಈ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ದೇಶದ ಬಗ್ಗೆ ಕೆಳಗಿನ ವಿಡಿಯೊದಲ್ಲಿ ಸವಿಸ್ತಾರವಾಗಿ ಹೇಳಲಾಗಿದೆ.

ಸಿಯುಡಾಡ್ ವಿಕ್ಟೋರಿಯಾ, ಮೆಕ್ಸಿಕೊ – ಇದನ್ನು ಕಕೂಡ ವಿಶ್ವದ ಅತ್ಯಂತ ಅ’ಪಾ’ಯ’ಕಾ’ರಿ ನಗರಗಳಲ್ಲಿ ಎಣಿಸಲಾಗುತ್ತದೆ. ಮೆಕ್ಸಿಕನ್ ನಗರವಾದ ಸಿಯುಡಾಡ್ ವಿಕ್ಟೋರಿಯಾದಲ್ಲಿ ಅನೇಕ ಕೊ’”ಲೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ, ಇಲ್ಲಿ ಬದುಕಿ ಬಾಳುವುದು ಸಾಮಾನ್ಯ ಸಂಗತಿಯಲ್ಲ, ಪ್ರವಾಸಿಗರಿಗೂ ಸುರಕ್ಷಿತವಲ್ಲ.

ಹಾಗೆಯೇ ಮೆಕ್ಸಿಕೊದ ಅಕಾಪುಲ್ಕೊವನ್ನು ಸಹ ಅತ್ಯಂತ ಅ’ಪಾ’ಯ’ಕಾ’ರಿ ನಗರವೆಂದು ಪರಿಗಣಿಸಲಾಗಿದೆ. ಇಲ್ಲಿಯೂ ಕೂಡ ಕೊ’”ಲೆ ಪ್ರ’ಕ’ರ’ಣಗಳು ಹೆಚ್ಚು ಕಂಡುಬರುತ್ತವೆ. ಇನ್ನು ಇರಾಕ್ ನ ಬಾಗ್ದಾದ್ ಅನ್ನು ಕೂಡ ವಿಶ್ವದ ಅತ್ಯಂತ ಅ’ಪಾ’ಯ’ಕಾ’ರಿ ಎಂದು ಪರಿಗಣಿಸಲಾಗಿದೆ. ಬಾಗ್ದಾದ್ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ, ಆದರೆ ಈಗ ಪ್ರವಾಸಿಗರು ಇಲ್ಲಿಗೆ ಹೋಗುವುದನ್ನೇ ಬಿಟ್ಟಿದ್ದಾರೆ.

ಹೀಗೆ ಅ’ಪಾ’ಯ’ಕಾ’ರಿ ದೇಶಗಳ ಪಟ್ಟಿ ಮಾಡುವಾಗ ಸುರಕ್ಷಿತ ಸ್ಥಳಗಳು ಯಾವುವು ಅಂತ ನೋಡುವುದಾದರೆ, ಸಿಂಗಾಪುರ್, ನಾರ್ವೆ, ಐಸ್ಲ್ಯಾಂಡ್, ಫಿನ್ಲ್ಯಾಂಡ್, ಹಾಂಗ್ ಕಾಂಗ್, ಸ್ವಿಟ್ಜರ್ಲೆಂಡ್, ಕೆನಡಾ, ಡೆನ್ಮಾರ್ಕ್ ಮುಂತಾದ ದೇಶಗಳು ಅತ್ಯಂತ ಸುರಕ್ಷಿತವಾಗಿವೆ. ಇಲ್ಲಿನ ಜನರ ಬಾಳು ಸಹನೀಯವಾಗಿದ್ದು, ಕ್ರೈ’”ಮ್ ರೇ’ಟ್ ಪಾತಾಳ ಸೇರಿದೆ.

ಆದರೆ ವೆನೆಜುವೆಲಾ, ಅಫ್ಘಾನಿಸ್ತಾನ, ಕೋಲಂಬಿಯಾ, ನೈಜಿರಿಯಾ, ದಕ್ಷಿಣ ಸುಡಾನ್, ಮೆಕ್ಸಿಕೊ, ಸಿಯೆರಾ ಲಿಯೋನ್ ಇನ್ನೂ ಹತ್ತಾರು ದೇಶಗಳು ಅತ್ಯಂತ ಅ’ಪಾ’ಯ’ಕಾ’ರಿ ಆಗಿವೆ. ಅವುಗಳ ಬಗ್ಗೆ ಮೇಲಿನ ವಿಡಿಯೊದಲ್ಲಿ ಕನ್ನಡ ಯೂಟ್ಯೂಬ್ ಚಾನೆಲ್ KANNADA TECH FOR YOU ನವರು ಅಚ್ಚುಕಟ್ಟಾದ ಮಾಹಿತಿ ನೀಡಿದ್ದಾರೆ, ಆಸಕ್ತರು ನೋಡಿ.

-Team Infotrend

Leave a Comment

Your email address will not be published. Required fields are marked *