ಇಲ್ಲಿ ನಿರಂತರವಾಗಿ ಎಂಜಿನ್ ಶಬ್ಧ ಕೇಳಿಸುತ್ತದೆ, ಅದು ಎಲ್ಲಿಂದ ಬರುತ್ತಿದೆ, ಹೇಗೆ ಬರುತ್ತಿದೆ ಒಂದೂ ಗೊತ್ತಾಗಿಲ್ಲ!
ಈ ಭೂಮಂಡಲವೇ ಒಂದು ದೊಡ್ಡ ರಹಸ್ಯ, ಒಂದು ದೊಡ್ಡ ನಿಗೂಢ, ಅದೇನೇ ತಿಪ್ಪರಲಾಗ ಹಾಕಿದರೂ ನಮ್ಮ ವಿಜ್ಞಾನಿಗಳು ಪೃಥ್ವಿಯ ಬಗ್ಗೆ ತಿಳಿದುಕೊಂಡಿರುವುದು ತುಂಬಾ ಕಡಿಮೆ – ತಿಳಿಯಬೇಕಿರುವುದು ಇನ್ನೂ ಸಾಕಷ್ಟು. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ...