ಇದು 50 ವರ್ಷಗಳಲ್ಲಿ ಬರೋಬ್ಬರಿ 800 ಮಕ್ಕಳಿಗೆ ತಂದೆಯಾದ ಆಮೆ! ಬನ್ನಿ ಆ ಅಮೆಯ ಸಾಹಸದ ಬಗ್ಗೆ ತಿಳಿಯೋಣ…!
ಇತ್ತೀಚಿನ ದಿನಗಳಲ್ಲಿ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲದಾಗಿದೆ, ಭೂಮಿಯ ಮೇಲೆ ಹುಟ್ಟಿರೋ ಪ್ರತಿಯೊಂದು ಜೀವ ಜಂತುಗಳಲ್ಲೂ ತನ್ನ ಆಹಾರವನ್ನು ಅಥವಾ ಇನ್ನಿತರೇ ವಸ್ತುಗಳನ್ನು ಹುಡುಕುತ್ತ ಪ್ರಾಣಿ ಪಕ್ಷಿ ಸಸ್ಯ ಸಂಕುಲವನ್ನೇ ನಾಶ ಮಾಡಿ ಪ್ರಕೃತಿ...