Posts by admin

VIDEO : ಮಾರಾಟ ಮಾಡಲು ಅವಕಾಶ ಕೊಡದಿದ್ದಕ್ಕೆ CMO ಹಾಗೂ ನಗರ ಪಾಲಿಕೆ ಸಿಬ್ಬಂದಿಯನ್ನು ಅಟ್ಟಾಡಿಸಿ ಹೊಡೆದ ಹಣ್ಣಿನ ವ್ಯಾಪಾರಿ! ವಿಡಿಯೊ ನೋಡಿ

ಇದು ಮಧ್ಯಪ್ರದೇಶದ ರಾಯಸೇನ್ ನಲ್ಲಿ ನಡೆದ ಘಟನೆ. ಕರೋನಾ ಕರ್ಫ್ಯೂ ಸಮಯದಲ್ಲಿ, ಹಣ್ಣಿನ ವ್ಯಕ್ತಿಯೊಬ್ಬ CMO ಮತ್ತು ನಗರ ಸಭೆಯ ಸಿಬ್ಬಂದಿಯ ಮೇಲೆ ಹ'”ಲ್ಲೆ ನಡೆಸಿದ್ದಾರೆ. ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಸಿಲ್ವಾನಿಯಲ್ಲಿನ ಸರಕು ಮಾರಾಟಗಾರ...

ಕನ್ನಡಕ್ಕೆ ಬಂದ ಕಣ್ಣೇ ಅದಿರಿಂದಿ ಚೆಲುವೆ! ಇಷ್ಟು ದಿನ ಹಾಡಾಯ್ತು, ಇನ್ನು ನಟನೆ ಮೂಲಕ ಮನಗೆಲ್ಲಲಿದ್ದಾಳೆ ಮಂಗ್ಲಿ!

ಕಣ್ಣೇ ಅದಿರಿಂದಿ… ಎಂಬ ಹಾಡು ಕೇಳಿದರೆ ಕೇವಲ ತೆಲುಗು ಅಷ್ಟೇ ಅಲ್ಲ ಕನ್ನಡಿಗರೂ ಕೂಡ ರೋಮಾಂಚನಗೊಳ್ಳುತ್ತಾರೆ. ಈ ಒಂದೇ ಒಂದು ಹಾಡಿನ ಮೂಲಕ ಎರಡು ರಾಜ್ಯದಲ್ಲಷ್ಟೇ ಅಲ್ಲದೇ ಅರ್ಧ ದೇಶದ ತುಂಬ ಈ ಗಾಯಕಿ...

VIDEO : ಮಗಳು ಜಾನಕಿಯ ತಂಗಿ ಐಶ್ವರ್ಯಾಳ ಅದ್ಭುತ ಹಾಡು : ಕಣ್ಣು ಹೊಡಿಯಾಕ… ವಿಡಿಯೊ ನೋಡಿ

ನಿಮಗೆಲ್ಲ ಟಿ.ಎನ್ ಸೀತಾರಾಂ ರವರ ಜನಪ್ರಿಯ ದಾರಾವಾಹಿ ಮಗಳು ಜಾನಕಿ ಗೊತ್ತೇ ಇದೆ. ಆ ದಾರಾವಾಹಿ ಅರ್ದಕ್ಕೇ ನಿಂತಿತಾದರೂ, ಅದರ ಮೂಲಕ ಮನೆಮಾತಾದ ಮಗಳು ಜಾನಕಿಯ ತಂಗಿ ಪಾತ್ರ ವಹಿಸಿದ್ದ ಐಶ್ವರ್ಯ ರಂಗರಾಜನ್ ಒಬ್ಬ...

VIDEO : ಕೊರೋನದಿಂದ ರಕ್ಷಣೆ ಪಡೆಯಲು ಆಯುರ್ವೇದಿಕ್ ಸ್ಟೀಮ್ ಸಿಸ್ಟಂ ಅಳವಡಿಸಿಕೊಂಡಿರುವ ಗುಂಡ್ಲುಪೇಟೆ ಪೊಲೀಸರು

ಕೊರೋನ ನಿಯಂತ್ರಣಕ್ಕೆ ದೇಶಾದ್ಯಂತ ಹತ್ತಾರು ಬಗೆಯ ವೈದ್ಯಕೀಯ ಪದ್ದತಿ ಬಳಸಲಾಗುತ್ತಿದೆ. ಕಷಾಯ ಕುಡಿಯೋದ್ರಿಂದ ಹಿಡಿದು ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಬಿಟ್ಕೊಳೋವರೆಗೆ ಹಲವಾರು ರೀತಿ ಔಷಧಿಗಳನ್ನು ಜನ ಕೊರೋನಕ್ಕೆ ಬಳಸುತ್ತಿದ್ದಾರೆ. ಅದರಲ್ಲಿ ಸ್ಟೀಮ್ ಇನ್ಹೇಲರ್...

ಕರೋನ ವಾಸಿಯಾದ ರೋಗಿಗಳಲ್ಲಿ ಮ್ಯೂಕೋರ್ಮೈಕೋಸಿಸ್ ಎಂಬ ಮಾರಕ ಶಿಲೀಂಧ್ರ ಸೋಂಕು! ಇದರ ಲಕ್ಷಣ ಹಾಗೂ ಪರಿಣಾಮ ಭಯಾನಕವಾಗಿವೆ

ಕರೋನಾ ಸೋಂಕಿನಂತೆ ಇದು ಮ್ಯೂಕೋರ್ಮೈಕೋಸಿಸ್ (Mucormycosis) ಎಂದೂ ಕರೆಯಲ್ಪಡುವ ಸೋಂಕು. ಇದು ಒಂದು ರೀತಿಯ ಶಿಲೀಂಧ್ರಗಳ ಸೋಂಕು (Fungal infection), ಇದು ಕರೋನಾದಿಂದ ಚೇತರಿಸಿಕೊಳ್ಳುವ ಜನರಲ್ಲಿ ಕಂಡುಬರುತ್ತದೆ. ದೆಹಲಿ ಹಾಗೂ ಮುಂಬೈನಲ್ಲಿ ಈ ಬಗ್ಗೆ...

ಟೀಮ್ ಇಂಡಿಯಾಕ್ಕೆ ಮರಳಲು ಪೃಥ್ವಿ ಶಾ ಗೆ ವಿಚಿತ್ರ ಟಾಸ್ಕ್ ಕೊಟ್ಟ ಆಯ್ಕೆದಾರರು : ಹಿಂದೆ ಯಾವ ಆಟಗಾರರಿಗೂ ಹಿಗೆ ಹೇಳಿರಲಿಲ್ಲ!

ಬಿಸಿಸಿಐ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು, ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕಡೆಗಣಿಸಲಾಗಿದೆ. ವರದಿಗಳ...

ರಾಮನಗರದ ರೈತನೊಬ್ಬ ಪೊಲೀಸರಿಗೆ ಬೆವರಿಳಿಸಿದ ಬೆನ್ನಲ್ಲೇ ಮಂಡ್ಯದ ಗಂಡೊಬ್ಬ ಪೊಲೀಸರಿಗೆ ಆ’ವಾಜ್ ಹಾಕಿ ಅವರ ಅತಿಥಿಯಾದ ವಿಡಿಯೊ!

ಬರಬರುತ್ತಾ ಪೊಲೀಸರ ಜೊತೆ ವಾಗ್ವಾದಕ್ಕಿಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರೇನು ತಮ್ಮ ಒಳ್ಳೆಯದಕ್ಕೆ ಕೆಲಸ ಮಾಡುತ್ತಿಲ್ಲ, ನಮ್ಮ ಹಿತರಕ್ಷಣೆಗಾಗಿ ನಡುರಸ್ತೆಯಲ್ಲೊ ಕೆಲಸ ಮಾಡುತ್ತಿರುತ್ತಾರೆ. ಅವರಿಂದ ಅತಿರೇಕಗಳಾದಾಗ ಖಂಡಿಸೋಣ, ಅದು ಬಿಟ್ಟು ಲಾಕ್ ಡೌನ್ ನಲ್ಲಿ ಬೇಕಾಬಿಟ್ಟಿ...

ಅಚ್ಚರಿಯ ವಿಡಿಯೊ : ಎಲ್ಲ ಬಾಳೆ ಮರಗಳನ್ನು ತುಳಿದು ಹಾಕಿದ ಆನೆಗಳು ಒಂದು ಮರವನ್ನು ಮಾತ್ರ ಹಾಗೇ ಉಳಿಸಿದವು! ಕಾರಣ ಏನು ಗೊತ್ತಾ?

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಅಲ್ಲಿನ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಎಲ್ಲ ತೋಟವನ್ನು ನಾಶಪಡಿಸಿವೆ. ಆದರೆ ಒಂದು ಗಿಡವನ್ನು ಮಾತ್ರ ಏನೂ ಮಾಡಿಲ್ಲ. ಈ ಕಾರಣಕ್ಕಾಗೇ ಇವತ್ತು ಈ ವಿಡಿಯೊ ಭರ್ಜರಿ ವೈರಲ್...

VIDEO : ತೊಂದರೆ ಕೊಟ್ಟ ಪೊಲೀಸರಿಗೆ ಪಾಠ ಕಲಿಸಿದ ರೈತ! ಐವತ್ತೇ ಸೆಕೆಂಡಿನಲ್ಲಿ ಪೊಲೀಸರ ಬೆವರಿಳಿಸಿದ ವಿಡಿಯೊ ನೋಡಿ

ಮೊದಲೇ ಒಂದು ವರ್ಷದಿಂದ ಕೊರೋನ ಹಾವಳಿಗೆ ತತ್ತರಿಸಿ ಜನ ಕಂಗಾಲೆದ್ದಿದ್ದಾರೆ,ಈ ನಡುವೆ ಪೊಲೀಸರೂ ತೊಂದರೆ ಕೊಟ್ಟರೆ ಹೇಗಾಗಬೇಡ. ಸರಿಯಾದ ಕಾರಣಕ್ಕೆ ಅಥವಾ ತಪ್ಪೇನಾದರೂ ಇದ್ದರೆ ಪೊಲೀಸರು ನಡುರಾತ್ರಿ ನಿಲ್ಲಿಸಿ ಕೇಳಲಿ, ಅದುಬಿಟ್ಟು ಹೊಲಕ್ಕೆ ಹೊರಟ,...

ಕೊರೋನ ಲಕ್ಷಣ ಕಂಡುಬಂದರೆ ಅಪ್ಪಿತಪ್ಪಿಯೂ ನೀವಾಗೇ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ!

ಕೊರೊನ ವೈರಸ್‌ ನಿಂದ ಬಳಲುತ್ತಿರುವ ಎಲ್ಲರೂ ಆಸ್ಪತ್ರೆಗೇ ದೌಡಾಯಿಸಬೇಕು ಅಂತೇನಿಲ್ಲ, ಮನೆಯಲ್ಲಿಯೇ ಸೂಕ್ತ ಚಿಕಿತ್ಸೆಯ ಮೂಲಕ ಪಡೆದ ಹುಷಾರಾಗಬಹುದು. ಆದರೆ ನಾವೇ ಎಂಬಿಬಿಎಸ್ ವೈದ್ಯರೇನೋ ಎಂಬಂತೆ ನಮಗೆ ತಿಳಿದ ಮಾತ್ರೆ ತಗೆದುಕೊಳ್ಳಬಾರದು. ಸರಿಯಾದ ಔಷಧಿಗಳನ್ನು...