ಲಾಕ್ ಡೌನ್ ನಿಂದ ಬಿಗ್ ಬಾಸ್ ಬಂದ್ ಆಗುವ ಸುದ್ದಿ ಕೇಳಿ ಗಳ ಗಳ ಅತ್ತ ಸ್ಪರ್ದಿಗಳು!
ಸುಮಾರು ಎರಡೂವರೆ ತಿಂಗಳ ಕಾಲ ಹೊರಪ್ರಪಂಚದ ಅರಿವೇ ಇಲ್ಲದೇ ಬಿಗ್ ಮನೆಯಲ್ಲಿ ಇದ್ದ ಸ್ಪರ್ದಿಗಳಿಗೆ ನಿನ್ನೆ ಶಾಕ್ ಕಾದಿತ್ತು. ರಾಜ್ಯದಲ್ಲಿ ಕೊರೋನ ಹೆಚ್ಚಿರುವ ಹಾಗೂ ಅದಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಸುದ್ದಿ ಅವರಿಗೆ ಗೊತ್ತೇ...