ಟೆಸ್ಟ್ ತಂಡಕ್ಕೆ ಎಂದಿಗೂ ಹಿಂದಿರುಗದ 3 ಭಾರತೀಯ ಬ್ಯಾಟ್ಸ್‌ಮನ್‌ಗಳು ಇವರು
ಭಾರತ ಅಥವಾ ಇನ್ನಾವುದೇ ದೇಶದ ಕ್ರಿಕೆಟಿಗನಾಗಿರಲಿ, ಆತನ ಆಸೆ – ಕನಸು ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಆಡಬೇಕೆಂಬುದಾಗಿರುತ್ತದೆ. ನಿಜವಾದ ಕ್ರಿಕೇಟ್ ಟೆಸ್ಟ್ ಈ ಸ್ವರೂಪದಲ್ಲಿದೆ ಎಂದೇ ಎಲ್ಲರೂ ಭಾವಿಸಿರುವುದು. ಟೆಸ್ಟ್ ಕ್ರಿಕೆಟ್ ಆಡುವ ಕನಸಿನೊಂದಿಗೆ...