ಕಣ್ಣಿಗೆ ಮೋಸ ಮಾಡುವ ಚಿತ್ರ : ಹುಡುಗಿಯ ಅರ್ದ ದೇಹ ಭೂಮಿಯಲ್ಲಿ ಮುಳುಗಿದೆಯಾ? ಕ್ಲಿಕ್ ಮಾಡಿ ಝೂಮ್ ಮಾಡಿ ನೋಡಿ
ಇದು ಟ್ವಿಟರ್ ನಲ್ಲಿ ಹಾವಳಿಯೆಬ್ಬಿಸಿದ ಚಿತ್ರ. ಅಲ್ಲಿ ತುಂಬಾ ಜನರ ಕಣ್ಣಿಗೆ ಮಣ್ಣೆರಚಿ ಬಂದಿದೆ. ಒಂದೇ ಸಲಕ್ಕೆ ನೋಡಿದರೆ ಇದೇನು ಫೋಟೊ ಅಂತ ಅರ್ಥಾನೇ ಆಗುವುದಿಲ್ಲ. ತೀರ ಪರಿಶೀಲಿಸಿ ನೋಡಿದಾಗ ಸತ್ಯ ಅರಿವಾಗುತ್ತದೆ. ಮೇಲ್ನೋಟಕ್ಕೆ...