ಗಂಭೀರ ಅ ಪ ಘಾತದ ನಂತರವೂ ಬದುಕುಳಿದ; ಕಾರಿನ ಗುಣಮಟ್ಟಕ್ಕೆ ಧನ್ಯವಾದ ಹೇಳಿದ Tata Harrier ಕಾರಿನ ಮಾಲಿಕ!
ಕೇರಳದಲ್ಲಿ ಒಬ್ಬ ಟಾಟಾ ಹ್ಯಾರಿಯರ್ ಕಾರಿನ ಮಾಲೀಕ ತಮ್ಮ ಕಾರಿಗೆ ಧನ್ಯವಾದಗಳನ್ನು ತಿಳಿಸುವ ಸಲುವಾಗಿ ಫೇಸ್ಬುಕ್ ನಲ್ಲಿ ಒಂದು ಪೋಸ್ಟನ್ನು ಮಾಡಿದ್ದಾರೆ. ಟಾಟಾ ಹ್ಯಾರಿಹರ್ ಕಾರಿನ ಮಾಲೀಕರಾದ ಸಜೀವ್ ಪಾಲ್ಕೊನ್ನು ಎನ್ನುವವರ ಪ್ರಕಾರ ಅವರ...