ಫುಟ್ ಪಾತ್ ನಲ್ಲಿ ನಾಯಿಯ ಜೊತೆ ಮಲಗಿದ್ದ ಬಾಲಕ: ತಂದೆ ಜೈಲಿನಲ್ಲಿದ್ದರೆ, ತಾಯಿ ಮಗನನ್ನು ಬಿಟ್ಟು ಹೋಗಿದ್ದಾಳೆ!
ದೇಶವು ಒಂದು ಕಡೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೇ ವೇಳೆ ಇನ್ನೂ ನಮ್ಮ ದೇಶದಲ್ಲಿ ಅದೆಷ್ಟೋ ಜನ ಮಕ್ಕಳು ಅನಾಥರಂತೆ, ಅಸಹಾಯಕರಾಗಿ ಆಶ್ರಯ ಕೂಡಾ ಇಲ್ಲದೇ ರಸ್ತೆಯಲ್ಲಿ ಮಲಗಿ, ರಸ್ತೆಯಲ್ಲೇ ಬದುಕುತ್ತಿರುವುದು...