Posts by admin

ಬಂಜರು ಭೂಮಿಯನ್ನು ಹಣ್ಣಿನ ಮರಗಳ ಅರಣ್ಯವನ್ನಾಗಿ ಪರಿವರ್ತಿಸಿ, ಹಣ್ಣನ್ನೇ ತಿಂದು ಬದುಕುತ್ತಿದೆ ಈ ಕುಟುಂಬ!

ಹಣ್ಣು ಪ್ರತಿಯೊಬ್ಬರಿಗೂ ಇಷ್ಟ. ಜೀವಕ್ಕೆ ಹೊಸ ಚೇತನವನ್ನು ನೀಡುವ ಇಂಥ ಹಣ್ಣಗಳನ್ನು ಯಾರು ಪ್ರೀತಿಸುವುದಿಲ್ಲ? ಹೇಳಿ. ಪ್ರತಿಯೊಬ್ಬರೂ ಕೆಲವು ರೀತಿಯ ಹಣ್ಣುಗಳನ್ನು ಇಷ್ಟಪಟ್ಟೆ ಪಡುತ್ತಾರೆ. ಆದರೆ ಯಾರಾದರೂ ಕೇವಲ ಹಣ್ಣುಗಳನ್ನು ತಿಂದು ಜೀವನ ತೆಗೆಯುತ್ತಾರೆ...

ಆಫ್ರಿಕಾದಲ್ಲಿ ಚೀನಾದ 160 ದ್ವಿಚಕ್ರ ವಾಹನಗಳ ಕಂಪನಿಗಳ ಬೆನ್ನು ಮೂಳೆ ಮುರಿದ ಭಾರತೀಯ ಮೂಲದ ಕೇವಲ 2 ದ್ವಿಚಕ್ರ ವಾಹನ ಕಂಪನಿಗಳು!

ಭಾರತೀಯ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಗಳು ಆಫ್ರಿಕಾದಲ್ಲಿ ಚೀನಾದ ದ್ವಿಚಕ್ರವಾಹನ ಕಂಪನಿಗಳಿಗೆ ದೊಡ್ಡ ಪೈಪೋಟಿಯನ್ನು ನೀಡುತ್ತಿವೆ. ಕಳೆದ ಹತ್ತು ವರ್ಷಗಳಿಂದಲೂ ಆಫ್ರಿಕಾದ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳು 95% ಭಾಗವನ್ನು ತನ್ನದಾಗಿಸಿಕೊಂಡಿದ್ದವು‌‌. ಅಲ್ಲದೆ ಚೀನಾದ...

ಎತ್ತರದಿಂದ ಪ್ರಾಣ ಭೀತಿ ಬಿಟ್ಟು ಕೆಳಗೆ ಜಾರಿದ ಕಾಡೆಮ್ಮೆಗಳು, ಉಳಿವಿಗಾಗಿ ಹೋರಾಟ ಎನ್ನುವುದು ಇದೇನಾ? ವೈರಲ್ ಆಯ್ತು ವೀಡಿಯೋ

ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಪ್ರಕೃತಿಯಲ್ಲಿ ನಡೆಯುವ ಒಂದು ಸಹಜವಾದ ಪ್ರಕ್ರಿಯೆ‌. ಪ್ರಾಣಿಗಳು ತಾವು ವಾಸಿಸುವ ಸ್ಥಳದಲ್ಲಿ ತಮಗೆ ಅಗತ್ಯವಿರುವ ನೀರು, ಆಹಾರ ಸಿಗದೇ ಇರುವಾಗ ಅಥವಾ ಬರಗಾಲ ಉಂಟಾದ...

“ನಾನು ವಿರಾಟ್ ಕೊಹ್ಲಿ ಆಗಿದಿದ್ದರೆ ಚಹಲ್ ಹಾಗೂ ಕುಲದೀಪ್ ಜಾಗಕ್ಕೆ ‘ಈ’ ಆಟಗಾರರನ್ನು ಆಯ್ಕೆ ಮಾಡುತ್ತಿದ್ದೆ!”

ಟಿ ಟ್ವೆಂಟಿ ವಿಶ್ವಕಪ್ 2021 ಗೆ ಇನ್ನೂ ಸಾಕಷ್ಟು ಸಮಯವಿದೆ. ಯಾವುದೇ ತಂಡದ ಪ್ಲೇಯಿಂಗ್ ಇಲೆವೆನ್ ಅಥವಾ ಟೂರ್ನಮೆಂಟ್ ಗಾಗಿ ಫೈನಲ್ 15 ಗಾಗಿ ಕೂಡಾ ಇನ್ನೂ ಯಾವುದೇ ಸಿದ್ಧತೆಗಳು ನಡೆದಿಲ್ಲ. ಆದರೆ ಇದಕ್ಕೂ...

Video: ಗೆಳತಿಯೊಂದಿಗೆ ಪ್ಲ್ಯಾಂಕ್ ಎಕ್ಸರ್ ಸೈಜ್ ಮಾಡಿದ ಮಲೈಕಾ ಅರೋರಾ, ನಟಿಯ ಫಿಟ್ನೆಸ್ ನೋಡಿ ಫ್ಯಾನ್ಸ್ ಫುಲ್ ಫಿದಾ

ಬಾಲಿವುಡ್ ನಟಿ ಹಾಗೂ ಮಾಡೆಲ್ ಕೂಡಾ ಆಗಿರುವ ಮಲೈಕ ಅರೋರ ತಮ್ಮ ಡ್ಯಾನ್ಸ್ ಗಳಿಂದಲೇ ಸಿನಿಮಾಗಳನ್ನು ಸೂಪರ್ ಹಿಟ್ ಮಾಡಿರುವ ಉದಾಹರಣೆ ಉಂಟು. ಮಲೈಕಾ ಅರೋರಾ ಡ್ಯಾನ್ಸ್ ಗಳನ್ನು ಇಷ್ಟಪಡುವ ಅಭಿಮಾನಿಗಳ ದೊಡ್ಡ ಬಳಗವೇ...

ಅಬ್ಬಾ! 82 ರ ಮುದುಕನಿಗೆ 50 ವರ್ಷಗಳ ನಂತರ ಮರಳಿ ದೊರೆಯಿತು ಆತನ ಮೊದಲ ಪ್ರೇಮ: ಅಪೂರ್ಣ ವಾಗಿದ್ದ ಪ್ರೇಮಕಥೆ ಈಗ ಪೂರ್ಣವಾಗಿದ್ದು ಹೇಗೆ?

ಜೀವನದಲ್ಲಿ ಮೊದಲ ಪ್ರೇಮವು ಯಶಸ್ವಿಯಾಗದೇ ಕಳೆದು ಹೋದರೆ ಮತ್ತೆ ಅದು ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ರಾಜಸ್ಥಾನದ ಬೂತಿಯಾ ಹಳ್ಳಿಯಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ 50 ವರ್ಷಗಳ ನಂತರ ಅವರ...

ಅಂದು ಕೊಲ್ಕತ್ತಾದ ಬೀದಿ ಬೀದಿ ಸುತ್ತಿ ಸೀರೆ ಮಾರುತ್ತಿದ್ದ ಈ ವ್ಯಕ್ತಿ ಇಂದು 50 ಕೋಟಿಯ ಉದ್ಯಮದ ಮಾಲೀಕ: ಶ್ರಮ ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ

ಯಾವ ವ್ಯಕ್ತಿ ತನ್ನ ಜೀವನದಲ್ಲಿ ಆತ್ಮವಿಶ್ವಾಸದಿಂದ ಸರಿಯಾದ ದಿಕ್ಕಿನಲ್ಲಿ ನಡೆಯುವನೋ ಅವನಿಗೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ. ಬಹಳಷ್ಟು ಸಲ ಮನುಷ್ಯನ ಅದೃಷ್ಟ ಅವನಿಗೆ ಕೈ ಕೊಡಬಹುದು ಆದರೆ ಆತನ ಶ್ರಮ ಇಂದಿಗೂ ಆತನ...

ಧನಾಶ್ರೀ ವರ್ಮಾ,ಕ್ರಿಕೆಟರ್ ಶಿಖರ್ ಧವನ್ ಬಾಂಗ್ಡಾ ಡಾನ್ಸ್ ನೋಡಿ ಅಭಿಮಾನಿಗಳು ಫಿದಾ: ವೈರಲ್ ಆಯ್ತು ಡಾನ್ಸ್ ವೀಡಿಯೋ

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಪ್ರಸ್ತುತ ವಿವಿಧ ಫ್ರಾಂಚೈಸಿ ತಂಡಗಳ ತಂಡಗಳ ಜೊತೆಗೆ ಐಪಿಎಲ್ ನಲ್ಲಿ ತೊಡಗಿಕೊಂಡಿದ್ದು, ಸಾಕಷ್ಟು ಬ್ಯುಸಿಯಾಗಿದ್ದಾರೆ. ಭಾರತ ಇತ್ತೀಚೆಗೆ ಟೆಸ್ಟ್, ಟಿ-ಟ್ವೆಂಟಿ ಹಾಗೂ ಒನ್ ಡೇ ಸೇರೀಸ್ ಗಳಲ್ಲಿ ಇಂಗ್ಲೆಂಡನ್ನು...

ರಸ್ತೆಯಲ್ಲಿ ಹೊರಟಿದ್ದ ಬೈಕ್ ಚಾಲಕನನ್ನು ತಡೆದ ತಮಿಳುನಾಡಿನ ಪೋಲಿಸ್ ಅಧಿಕಾರಿ: ಘಟನೆಯ ವಿವರ ತಿಳಿದು ಹರಿದು ಬಂತು ಅಪಾರ ಮೆಚ್ಚುಗೆ

ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ನನ್ನು ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ನಿಲ್ಲಿಸಿದ್ದ ವಿಡಿಯೋ ಒಂದು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದೆ. ಈ ಘಟನೆಯ ಮಾಹಿತಿಯನ್ನು ತಿಳಿದ...

ವಿಶ್ವಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣುವ 5 ಮಹಿಳೆಯರು ಇಲ್ಲಿದ್ದಾರೆ ನೋಡಿ!

ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಭಾರತೀಯರಾದ ಮಾಜಿ ಭುವನ ಸುಂದರಿ ಬಾಲಿವುಡ್‌ ನ ಸ್ಟಾರ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಹೆಸರು ಸದಾ ಇದ್ದೇ ಇರುತ್ತದೆ. ಬಾಲಿವುಡ್ ನ ಅತ್ಯಂತ ಜನಪ್ರಿಯ...