ಕಾಡಿನಲ್ಲಿ ಸುರಕ್ಷಿತ ಅಂತರ ಕಾಪಾಡದಿದ್ದರೆ ಏನಾಗುತ್ತದೆ? ವೈರಲ್ ಆಯ್ತು ಬೆಚ್ಚಿ ಬೀಳಿಸುವ ಜಂಗಲ್ ಸಫಾರಿ Video
ವರ್ಷಗಳು ಉರುಳಿದಂತೆ ಆಧುನಿಕತೆಯ ಹೆಸರಿನಲ್ಲಿ ಮನುಷ್ಯ ಅರಣ್ಯಗಳಲ್ಲಿ ಇದ್ದ ಮರಗಳನ್ನೆಲ್ಲ ಕಡಿದು ನಗರಗಳ ನಿರ್ಮಾಣದಲ್ಲಿ ತೊಡಗಿದ್ದಾನೆ. ಅರಣ್ಯಗಳನ್ನೇ ಆಶ್ರಯವನ್ನಾಗಿ ನಂಬಿ ಬದುಕುತ್ತಿದ್ದ ಅದೆಷ್ಟು ಜೀವಿಗಳ ಪಾಲಿಗೆ ಮನುಷ್ಯ ಕಂ ಟ ಕ ಪ್ರಾಯನಾಗಿದ್ದಾನೆ. ದಿನದಿಂದ...