VIDEO: ಗೋಲ್ಡ್ ಚೈನ್ ಎತ್ತಿಕೊಂಡು ಸಾಗಿದ ಇರುವೆಗಳು: ಚಿಕ್ಕ ಗೋಲ್ಡ್ ಸ್ಮಗ್ಲರ್ ಎಂದ ಐಪಿಎಸ್ ಅಧಿಕಾರಿ!
ಸೋಶಿಯಲ್ ಮೀಡಿಯಾ ಗಳಲ್ಲಿ ಬಹುತೇಕ ಚಿತ್ರ-ವಿಚಿತ್ರ ಎನಿಸುವ ವಿಡಿಯೋಗಳು ಶೇರ್ ಆಗುವುದು ಮಾತ್ರವೇ ಅಲ್ಲದೇ ಬಹಳಷ್ಟು ಬೇಗ ದೊಡ್ಡ ಮಟ್ಟದಲ್ಲಿ ವೈರಲ್ ಕೂಡಾ ಆಗುತ್ತದೆ. ಇದನ್ನು ನೋಡಿದಾಗ ಜನ ಶಾ ಕ್ ಆಗುತ್ತಾರೆ. ಅನೇಕರು...