ಜಮೀನು ಮಾರಿ ಉದ್ಯೋಗ ಮಾಡೆಂದು ಮಗನಿಗೆ 20 ಸಾವಿರ ಕೊಟ್ಟ ತಂದೆ: ಆ ಹಣದಿಂದ 2400 ಕೋಟಿ ಉದ್ಯಮ ಕಟ್ಟಿದ ಮಗ!
ಮಿತ್ರರೇ ಬಾಲಾಜಿ ವೇಫರ್ಸ್ ಹೆಚ್ಚುಕಡಿಮೆ ಎಲ್ಲರಿಗೂ ಗೊತ್ತೇ ಇದೆ. ಇಂದಿನ ಲೇಖನದಲ್ಲಿ ಬಾಲಾಜಿ ವೇಫರ್ಸ್ ನ ಯಶಸ್ಸಿನ ಬಗ್ಗೆ ತಿಳಿದುಕೊಳ್ಳುವ. ಚಂದುಬಾಯಿ ಹಿರಾನಿ ಇವರು ಬಾಲಾಜಿ ವೇಫರ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದರು. ಇಂದು ಬಾಲಾಜಿ...