ಆನ್ಲೈನ್ ಮೀಟಿಂಗ್ ವೇಳೆ ನಡೆದ ಅವಘಡ: ಮೈ ಮೇಲೆ ಬಟ್ಟೆಯಿಲ್ಲದೆ ಕಾಣಿಸಿಕೊಂಡ ನಾಯಕನ ಪತ್ನಿ, ಮುಜುಗರಕ್ಕೀಡಾದ ಅನ್ಯ ನಾಯಕರು, ಸದಸ್ಯರು
ಕೊರೊನಾ ಮಹಾಮಾರಿಯು ಇಡೀ ಜಗತ್ತಿನಾದ್ಯಂತ ಹರಡಿದ್ದು ಅದರ ಪ್ರ ಕೋ ಪವು ಇನ್ನೂ ಕಡಿಮೆಯಾಗಿಲ್ಲ. ಕೊರೊನ ಇಡೀ ಮಾನವ ಸಮುದಾಯದ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಹಾಕಿದೆ. ಜನರ ಕೆಲಸದ ವಿಧಾನದಲ್ಲಿ ದೊಡ್ಡ ಮಟ್ಟದಲ್ಲಿ...