Special video; ಪ್ರಧಾನಿ ಯಾರಾಗಬೇಕು? ಎಂದು ಕೇಳಿದ್ದಕ್ಕೆ ರಾಮನಗರದ ಅಜ್ಜ ನೀಡಿದ ಉತ್ತರ ಕೇಳಿ, “ಸೂಪರ್ ಅಜ್ಜಾ” ಎನ್ನುತ್ತೀರಿ!
ಈ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಯಾರು ಯಾವಾಗ ಫೋಕಸ್ ನಲ್ಲಿ ಬರುತ್ತಾರೆ ಹೇಳಲು ಸಾಧ್ಯವಿಲ್ಲ. ಇಲ್ಲಿ ಬರೀ ಯುವಕರ ಯುವತಿಯರ ಆಟವೇ ನಡೆಯುತ್ತದೆ ಎಂದು ತಿಳಿಯಬೇಡಿ. ಹಿರಿಯರು ಸಹ ಒಮ್ಮೊಮ್ಮೆ ಎಲ್ಲರ ತಲೆಯ ಮೇಲೆ...