ಯಾವ ಆವಿಷ್ಕಾರ ಸಿವಿ ರಾಮನ್ ಅವರಿಗೆ ನೊಬೆಲ್ ನೀಡಿತ್ತೋ, ಅದೇ ಆವಿಷ್ಕಾರ ಇಂದು ಮಂಗಳನ ಅಂಗಳದಲ್ಲಿ ಜೀವನದ ಶೋಧನೆ ನಡೆಸಿದೆ
ಫೆಬ್ರವರಿ 28, 1928 ರಲ್ಲಿ ವಿಶ್ವದ ಸುಪ್ರಸಿದ್ಧ ವಿಜ್ಞಾನಿಯಾದ ಸರ್ ಸಿ ವಿ ರಾಮನ್ ಅವರು ತನ್ನ ರಾಮನ್ ಎಫೆಕ್ಟ್ ಸಿದ್ಧಾಂತವನ್ನು ಆವಿಷ್ಕಾರ ಮಾಡಿದರು. ಈ ಆವಿಷ್ಕಾರದ ನಂತರ ಅವರು ಭಾರತವು ವಿಶ್ವ ನಾಗರಿಕತೆಯನ್ನು...