ಕೇವಲ 7 ರೂಪಾಯಿಯಲ್ಲಿ 100km ಚಲಿಸುವ ಹಾಗೂ ಬಜೆಟ್ ನಲ್ಲಿ ಸಿಗುವ ಎಲೆಕ್ಟ್ರಿಕ್ ಬೈಕ್; ಇದಕ್ಕೆ ಯಾವುದೇ ರೇಜಿಸ್ಟ್ರೇಷನ್ ಅಥವಾ ಲೈಸನ್ಸ್ ಅವಶ್ಯಕತೆ ಇಲ್ಲ!
ಕಾಲ ಬದಲಾದಂತೆ ವಾಹನಗಳಲ್ಲಿ ಸಹಿತ ಅನೇಕ ಬದಲಾವಣೆಗಳು ಕಂಡುಬಂದಿವೆ. ಇತ್ತೀಚೆಗಂತೂ ಎಲೆಕ್ಟ್ರಿಕ್ ವಾಹನಗಳಲ್ಲಿ ಹೊಸ ಹೊಸ ಶೋಧಗಳು ನಡೆಯುತ್ತಿವೆ. ಜೊತೆಗೆ ಅದರಲ್ಲಿ ತುಂಬಾ ಯಶಸ್ಸು ಸಹಿತ ಕಂಡುಬಂದಿದೆ. ವಾಹನ ಕಂಪನಿಗಳು ಹಾಗೂ ಸರಕಾರ ಸಹಿತ...