ಲಯನ್ ಪ್ರಾಂಕ್ ವೀಡಿಯೋಗೆ ರಿಮೋಟ್ ಕಾರ್ ಬಳಿಸಿ ಮಾಡಿದ್ರು ವಿಡಿಯೋ: ನಾಯಿಗಳ ಪ್ರತಿಕ್ರಿಯೆ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ರು ನೆಟ್ಟಿಗರು!
ಪ್ರಾಂಕ್ ವೀಡಿಯೋಗಳು ಅಂದ್ರೆ ಇತ್ರೀಚಿನ ದಿನಗಳಲ್ಲಿ ಒಂದು ಕ್ರೇಜ್. ಯೂಟ್ಯೂಬ್ ನಲ್ಲಿ ಹಾಕೋ ಪ್ರಾಂಕ್ ವೀಡಿಯೋಗಳು ಕಡಿಮೆ ಅವಧಿಯಲ್ಲೇ ಸಿಕ್ಕಾಪಟ್ಟೆ ವೈಎಲ್ ಆಗೋದನ್ನು ನೋಡಿದಾಗಲೇ ಅದಕ್ಕೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಅನ್ನೋದನ್ನು ತಿಳ್ಕೊಬಹುದು...