‘ಈ’ ಕಾರಣಗಳಿಂದ ಗುಜರಾತಿನ ಕತ್ತೆಗಳನ್ನು ಜಗತ್ತಿನಲ್ಲಿಯೇ ‘ಉತ್ತಮವೆಂದು’ ಎಂದು ತಿಳಿಯಲಾಗುತ್ತದೆ!
ಕತ್ತೆ ಎಂದರೆ ಹುಚ್ಚ, ಪೆದ್ದ, ಮಬ್ಬ, ಅರಿವಿಲ್ಲದ, ಜ್ಞಾನವಿಲ್ಲದ ಹೀಗೆ ಇನ್ನು ಅನೇಕ ಉಪಮೆಗಳನ್ನು ನೀಡುತ್ತಾರೆ. ಆದರೆ ಇದೇ ಕತ್ತೆ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ ಎಂದರೆ ನಿಜವೆನಿಸುತ್ತಾ? ಹೌದು ಗುಜರಾತಿನ ಈ...