ಅಕ್ಕನ ಗಂಡನ ಪ್ರೀತಿಯಲ್ಲಿ ಬಿದ್ದ ಯುವತಿ, ಅಕ್ಕನಿಗೆ ಅಂತಿದ್ದಾಳೆ – “ಬಾವನೇ ನನ್ನ ಗಂಡ, ನೀನು ಬೇರೆ ದಾರಿ ನೋಡಿಕೋ!”
ಕಾಲ ಕಳೆದಂತೆ, ಆಧುನಿಕತೆ ಮೂಡಿದಂತೆ ಜನರು ಸಂಬಂಧಗಳು ಹಾಗೂ ಮೌಲ್ಯಗಳನ್ನು ಮರೆತು ಮುಂದೆ ಸಾಗಿದ್ದಾರೆ. ಹಿರಿಯರೆಂಬ ಗೌರವ, ಸಂಬಂಧಗಳಲ್ಲಿನ ಆಪ್ಯಾಯತೆ ಇದಾವುದರ ಅರಿವೂ ಇಲ್ಲದೇ ವರ್ತಿಸುವವರನ್ನು ನಿತ್ಯವೂ ನಾವು ನಮ‌್ಮ ಸುತ್ತಮುತ್ತಲಲ್ಲಿ ನೋಡುತ್ತಲೇ ಇದ್ದೇವೆ....