ಇಲಿಯ ಅದೃಷ್ಟವೋ, ಹಾವಿನ ಅನಾಸಕ್ತಿಯೋ ಗೊತ್ತಿಲ್ಲ; ಇಲಿ ಮುಂದಿದ್ದರೂ ತಿನ್ನದೇ ವಾಪಸ ಹೋದ ಬ್ಲಾಕ್ ಮಾಂಬಾ! Video ಸಖತ್ ವೈರಲ್
ಕೆಲವೊಮ್ಮೆ ಕೆಲವು ಘಟನೆಗಳನ್ನು, ಕೆಲವು ದೃಶ್ಯಗಳನ್ನು ನೋಡಿದಾಗ ಇದು ಸಾಮಾನ್ಯಕ್ಕಿಂತ ಭಿನ್ನ ಎನಿಸುವುದು, ಅವುಗಳನ್ನು ನೋಡುತ್ತಾ ಆನಂದ ಪಡುತ್ತೇವೆ, ಅಂತಹ ವಿಚಿತ್ರ ಸನ್ನಿವೇಶಗಳ ಕುರಿತಾದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತೇವೆ. ಈಗಂತೂ ಸೋಶಿಯಲ್ ಮೀಡಿಯಾಗಳು ಇರುವ...