ಪಂಜಾಬ್ ತಂಡ 5.25 ಕೋಟಿಯ ದೊಡ್ಡ ಮೊತ್ತದ ಹರಾಜಿಗೆ ಖರೀದಿಸಿದ ಈ ಶಾರುಕ್ ಖಾನ್ ಯಾರು ಗೊತ್ತಾ?
ಐಪಿಎಲ್ ಸಮರಕ್ಕೆ ಮತ್ತೆ ತಯಾರಿ ಪ್ರಾರಂಭವಾಗಿದೆ. ಇದರ ಅಂಗವಾಗಿ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಈ ಸಲದ ಹರಾಜಿನ ಇತಿಹಾಸದಲ್ಲಿ ಕ್ರಿಸ್ ಮೋರಿಸ್ ಎಲ್ಲರಿಗಿಂತಲೂ ದುಬಾರಿ ಆಟಗಾರರಾದರು. ಭಾರತದ ಯುವರಾಜ್ ಸಿಂಗ್ ಅವರ...