ಕೊರೊನಾ ವ್ಯಾಕ್ಸಿನ್ ಹೇಗೆ ನೀಡುವರು? ವ್ಯಾಕ್ಸಿನ್ ಪಡೆದ ನಂತರ ಆಗುವ ಅನುಭವವೇನು? ವ್ಯಾಕ್ಸಿನ ಪಡೆದ ವ್ಯಕ್ತಿಯ ಮಾತುಗಳಲ್ಲೇ ಕೇಳಿ
ಕೊರೊನಾ ವ್ಯಾಕ್ಸಿನ್ ನ ನಿರೀಕ್ಷೆ ಎಲ್ಲರಿಗೂ ಕೂಡಾ ಇದ್ದು, ಪ್ರತಿಯೊಬ್ಬರೂ ಕೂಡಾ ಮೊದಲು ವ್ಯಾಕ್ಸಿನ್ ಪಡೆಯುವ ನಿರೀಕ್ಷೆಯನ್ನು ಹೊಂದಿದ್ದಾರೆ. ವ್ಯಾಕ್ಸಿನ್ ನ ಅಪ್ರೂವಲ್ ಗೆ ಮೊದಲು ಅದರ ಟ್ರಯಲ್ ರನ್ ಕೂಡಾ ಅತಿ ಮುಖ್ಯವಾಗಿದೆ....