ಯಾವುದೇ ವಿವಾದ ಇಲ್ಲ, ಅಫೇಯರ್ ಚರ್ಚೆಯೂ ಇಲ್ಲ ಆದರೂ ಸನಿ ಮತ್ತು ಮಾಧುರಿ ಮತ್ತೊಮ್ಮೆ ಒಟ್ಟಿಗೆ ಕಾಣಲೇ ಇಲ್ಲ! ಇದರ ಹಿಂದೆ ಇತ್ತು ‘ಈ’ ವ್ಯಕ್ತಿಗಳ ಕೈವಾಡ!
ಪರದೆಯ ಮೇಲೆ ಅನೇಕ ಜೋಡಿಗಳು ರಸಿಕರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಮತ್ತೆ ಮತ್ತೆ ಅವರ ಚಿತ್ರಗಳನ್ನೇ ನೋಡುವ ಆಸೆ ಹುಟ್ಟುತ್ತದೆ. ಅಥವಾ ತಮಗೆ ಇಷ್ಟವಾದ ಜೋಡಿಯ ಚಿತ್ರ ಯಾವಾಗ ಬರುತ್ತದೆ ಎಂದು ಜಾತಕ ಪಕ್ಷಿಯಂತೆ...