ಪರ್ವತ ಪ್ರದೇಶದ ದುರ್ಗಮ ಹಾದಿಯಲ್ಲಿ ಬಸ್ ರಿವರ್ಸ್ ತೆಗೆದ ಡ್ರೈವರ್: ವೀಡಿಯೋ ನೋಡಿ ಶಾಕ್ ಆದ ಜನ!
ನಮ್ಮ ದೇಶದ ಅತ್ಯಂತ ಕಠಿಣವಾದ ಹಾಗೂ ಕೆಟ್ಟದಾದ ರಸ್ತೆಗಳು ಎಲ್ಲಿವೆ ಎನ್ನುವುದಾದರೆ ಇಂತಹ ರಸ್ತೆಗಳು ಪರ್ವತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವುದು ಎಂದರೆ ಅದು ಮಕ್ಕಳಾಟವಲ್ಲ. ಏಕೆಂದರೆ...