ನೀರಿನ ಮೇಲೆ ಗೂಡು ಕಟ್ಟುತ್ತಿದ್ದ ಹಕ್ಕಿಗಳಿಗೆ ಸಹಾಯ ಹಸ್ತ ನೀಡಿದ ಬಾಲಕ: ವೈರಲ್ ವೀಡಿಯೋ ಹೇಳಿತೊಂದು ಸಾಮರಸ್ಯದ ಕಥೆ
ನಮ್ಮ ಜೀವ ಜಗತ್ತಿನಲ್ಲಿ ಜೀವಿಗಳ ಬದುಕು ಸುಂದರವಾಗಿರಲು ಹೊಂದಾಣಿಕೆಯೆಂಬುದು ಅತ್ಯಾವಶ್ಯಕ ಹಾಗೂ ಅನಿವಾರ್ಯವಾಗಿದೆ. ಜೀವಿ ಜೀವಿಗಳ ನಡುವಿನ ಹೊಂದಾಣಿಕೆ ಹಾಗೂ ಸಾಮರಸ್ಯವು ಪ್ರಕೃತಿಯಲ್ಲೊಂದು ಹೊಸ ಅಂದವನ್ನು, ಹೊಸ ಕಥೆಯನ್ನು ಕಟ್ಟುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಆದರೆ...