ವಿಶಾಲಬಾದ ಬ್ಲಾಕ್ ಹೋಲ್ ಗೆ ಹತ್ತಿರವಾಗುತ್ತಿದೆ ಭೂಮಿ: ಇಡೀ ವಿಶ್ವ ಸರ್ವನಾಶ ಆಗಲಿದೆಯೇ?
ಭೂಮಿ ಹಾಗೂ ಬ್ಲಾಕ್ ಹೋಲ್ ವಿಚಾರವಾಗಿ ಹೊಸದೊಂದು ಸುದ್ದಿ ಈಗ ಹೊರಬಂದಿದೆ. ಬ್ಲಾಕ್ ಹೋಲ್ ಅನೇಕ ವರ್ಷಗಳಿಂದಲೂ ಕೂಡಾ ಅನೇಕರ ಪಾಲಿಗೆ ಒಂದು ಆಸಕ್ತಿಯ ಹಾಗೂ ರೋಚಕತೆಯ ವಿಷಯವಾಗಿರುವುದು ಕೂಡಾ ನಿಜ. ಈಗ ನಡೆಸಲಾಗಿರುವ...