ಹುಲಿ ವೇಷ ಧರಿಸಿ ಮಾಡಿದ ಪ್ರಾಂಕ್ ವೀಡಿಯೋ: ನಾಯಿಗಳು ಕೊಟ್ಟ ರಿಯಾಕ್ಷನ್ ಆಯ್ತು ಭರ್ಜರಿ ವೈರಲ್
ಪ್ರಾಂಕ್ ವಿಡಿಯೋಗಳು ಎಂದರೆ ಜನರಿಗೆ ಬಹಳ ಇಷ್ಟ, ಇತ್ತೀಚಿನ ದಿನಗಳಲ್ಲಂತೂ ಈ ಪ್ರಾಂಕ್ ವೀಡಿಯೋಗಳ ಕ್ರೇಜ್ ಕೂಡಾ ಸಿಕ್ಕಾಪಟ್ಟೆ ಹೆಚ್ಚಾಗ್ತಾ ಇದೆ ಕೂಡಾ. ಅದರಲ್ಲೂ ವಿಶೇಷವಾಗಿ ಹೆಚ್ಚು ತೊಂದರೆ ಉಂಟು ಮಾಡದ, ಸರಳವಾದ ಆದರೆ...