ರಕ್ತದಲ್ಲಿಯ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ನಿಮ್ಮ ಜೀವನದ 11 ವರ್ಷ ಕಡಿಮೆಯಾಗಬಹುದು! ಇದನ್ನು ನಿಯಂತ್ರಿಸಲು ಈ ಪದಾರ್ಥಗಳು ತಿನ್ನಿ..
ಮನುಷ್ಯರಿಗೆ ಇರುವ ರೋಗಗಳು ಒಂದೆರಡಲ್ಲ. ಅದರಲ್ಲಿ ವಿಜ್ಞಾನವು ಹೆಚ್ಚಾದಂತೆ ಹೊಸ ಹೊಸ ರೋಗಗಳು ಸಹ ಜನ್ಮ ತಾಳುತ್ತಿವೆ. ಇವೆಲ್ಲವುಗಳನ್ನು ಪಾರುಮಾಡಿ ಕೊನೆಗೆ ಹೋಗುವುದೆಂದರೆ ಮಾನವನಿಗೆ ಒಂದು ದೊಡ್ಡ ಸಾಧನೆ ಮಾಡಿದಂತೆಯೇ ಸರಿ. ಮಾನವನ ರಕ್ತದಲ್ಲಿ...